Friday, 20th September 2024

ಮಸ್ಕ್ ಟ್ವಿಟರ್ ಮಂಡಳಿಗೆ ಸೇರುವುದಿಲ್ಲ

ನವದೆಹಲಿ: ಟೆಸ್ಲಾ ಸಿಇಒ ಮತ್ತು ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್ ಮಂಡಳಿಗೆ ಸೇರುವುದಿಲ್ಲ ಎಂದು ಟ್ವಿಟ್ಟರ್ ಸಿಇಓ ಪರಾಗ್ ಅಗರ್ವಾಲ್ ಸೋಮವಾರ ಹೇಳಿದ್ದಾರೆ.

ಎಲೋನ್ ನಮ್ಮ ಮಂಡಳಿಗೆ ಸೇರದಿರಲು ನಿರ್ಧರಿಸಿದ್ದಾರೆ’ ಎಂದು ಅಗರ್ವಾಲ್ ಹೇಳಿದರು. ಆದಾಗ್ಯೂ, ಟ್ವಿಟರ್ ‘ಅವರ ಇನ್ಪುಟ್ ಗೆ ಮುಕ್ತವಾಗಿರುತ್ತದೆ’ ಎಂದು ಹೇಳಿದರು.