ಮಗುವಿಗೆ ದಪ್ಪ ಹೊದಿಕೆ ಹೊದ್ದು ಮಡಿಲಲ್ಲಿ ಹಿಡಿದುಕೊಂಡು ಬಂದಿದ್ದ ಶಾಸಕಿ ಎರಡು ವರ್ಷಗಳ ನಂತರ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ಅದಕ್ಕೆ ಹಾಜರಾಗಲು ಬಯಸಿರುವುದಾಗಿ ಶ್ರೀಮತಿ ಅಹಿರೆ ಹೇಳಿದ್ದಾರೆ.
“ನಾನು ತಾಯಿಯಾಗಿರುವ ಜೊತೆಗೆ ಜನಪ್ರತಿನಿಧಿ… ಕಳೆದ ಎರಡೂವರೆ ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ರೋಗ ದಿಂದಾಗಿ ನಾಗ್ಪುರದಲ್ಲಿ ಯಾವುದೇ ವಿಧಾನಸಭಾ ಅಧಿವೇಶನ ನಡೆದಿಲ್ಲ, ನನ್ನ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ನನ್ನ ಮೇಲಿದೆ ಹಾಗಾಗಿ ವಿಧಾನಸಭಾ ಅಧಿವೇಶನಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.
Read E-Paper click here