ಮದುವೆ ಆಮಂತ್ರಣವನ್ನು ಟ್ಯಾಬ್ಲೆಟ್ಗಳ ಪ್ಯಾಕ್ನ ಹಿಂಭಾಗದಂತೆ ಕಾಣುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದರು. ಸೂಚನೆಗಳು ಮತ್ತು ಸಲಹೆಗಳ ಬದಲಿಗೆ, ಪಟ್ಟಿಯು ಮದುವೆಯ ದಿನಾಂಕ, ಸಮಯ ಮತ್ತು ವಧು ಮತ್ತು ವರನ ಹೆಸರನ್ನು ಹೊಂದಿತ್ತು. ಮದುವೆಯ ದಿನಾಂಕವು ಸೆಪ್ಟೆಂಬರ್ 5 ಆಗಿದ್ದರೆ, ವರ ಮತ್ತು ವಧು ಕ್ರಮವಾಗಿ ಎಜಿಲ ರಸನ್ ಮತ್ತು ವಸಂತಕುಮಾರಿ ಎಂಬ ಹೆಸರಿನಲ್ಲಿದೆ. ಹಾಗೆಯೇ ಇಬ್ಬರ ವಿದ್ಯಾರ್ಹತೆ ಯನ್ನೂ ಒಳಗೊಂಡಿತ್ತು.
ಮಾತ್ರೆ ಕವರ್ ಹಿಂಭಾಗ ಇರುವ ವಾರ್ನಿಂಗ್ ಸೆಕ್ಷನ್ ಅದರಲ್ಲಿ “ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರು ನನ್ನ ಮದುವೆ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳುವಂತಿಲ್ಲ ಎಂದಿದೆ.
“ಫಾರ್ಮಸಿಸ್ಟ್ ಮದುವೆಯ ಆಮಂತ್ರಣ! ಈ ದಿನಗಳಲ್ಲಿ ಜನರು ತುಂಬಾ ಇನ್ನೋವೆಟಿವ್ ಆಗಿದ್ದಾರೆ” ಎಂದು ಹರ್ಷ್ ಗೋಯೆಂಕಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.