ಮೂಲಗಳ ಪ್ರಕಾರ ಈ ಸಮ್ಮೇಳನವನ್ನು ರದ್ದುಗೊಳಿಸಲಾಗಿದೆ.
ಅಮೃತಸರದಲ್ಲಿರುವ ಕೆಲವು ಉಪಹಾರಗೃಹಗಳಿಗೆ ಕರೆ ಮಾಡಿ ಈ ಸಮ್ಮೇಳನವನ್ನು ರದ್ದುಗೊಳಿಸಲಾಗಿದೆ ಯೆಂದು ಸರಕಾರದಿಂದ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಶಾಸಕ ಗುರಜೀತ ಔಜಲಾ ಮತ್ತು ಸಂಸದ ಸುಖಪಾಲಸಿಂಹ ಖೆಹರಾ ಇವರು ಟ್ವೀಟ ಮಾಡಿ ಈ ಸಮ್ಮೇಳನ ರದ್ದುಗೊಂಡಿರುವ ಸಂಶಯವನ್ನು ಉಪಸ್ಥಿತಗೊಳಿಸಿದ್ದಾರೆ.
ಸಮ್ಮೆಳನವನ್ನು ಭದ್ರತಾ ವ್ಯವಸ್ಥೆಯ ಸಲಹೆಯನುಸಾರ ರದ್ದುಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಯೆಂದು ಹೇಳಲಾಗುತ್ತಿದೆ. ಖಲಿಸ್ತಾನವಾದಿ ಗಳ ಹೆಚ್ಚುತ್ತಿರುವ ಉಪದ್ರವದಿಂದ ಭದ್ರತಾ ವ್ಯವಸ್ಥೆಯು ಸಮ್ಮೇಳನ ರದ್ದುಗೊಳಿಸುವಂತೆ ಸಲಹೆ ನೀಡಿದೆಯೆಂದು ಹೇಳಲಾಗುತ್ತಿದೆ.