Thursday, 12th December 2024

ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ

ವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 4 ನೇ ಪಟ್ಟಿ ಬಿಡುಗಡೆ ಮಾಡಲಾಗಿದೆ.

ತಮಿಳುನಾಡು ಹಾಗೂ ಪುದುಚೇರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ನಟ ಶರತ್ ಕುಮಾರ್ ಪತ್ನಿ ರಾ‍ಧಿಕಾಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ವಿರುದುನಗರ ಲೋಕಸಭಾ ಕ್ಷೇತ್ರದಿಂದ ರಾಧಿಕಾ ಕಣಕ್ಕಿಳಿಯಲಿದ್ದಾರೆ.

ಪೊನ್ ವಿ ಬಾಲಗಣಪತಿ – ತಿರುವಳ್ಳೂರು
ಆರ್.ಸಿ.ಪಾಲ್ ಕನಗರಾಜ್- ಚೆನ್ನೈ (ಉತ್ತರ)
ಎ ಅಶ್ವತ್ಥಮನ್- ತಿರುವಣ್ಣಾಮಲೈ
ಕೆ.ಪಿ.ರಾಮಲಿಂಗಂ – ನಾಮಕ್ಕಲ್
ಎಪಿ ಮುರುಗಾನಂದಂ- ತಿರುಪ್ಪೂರು
ಕೆ.ವಸಂತರಾಜನ್- ಪೊಲ್ಲಾಚಿ
ವಿ.ವಿ. ಸೆಂಥಿಲ್ನಾಥನ್- ಕರೂರ್
ಪಿ ಕಾರ್ತಿಯಾಯಿನಿ-ಚಿದಂಬರಂ (ಎಸ್ಸಿ)
ಎಸ್ಜಿಎಂ ರಮೇಶ್- ನಾಗಪಟ್ಟಿಣಂ
ಎಂ ಮುರುಗಾನಂದಂ- ತಂಜಾವೂರು
ದೇವನಾಥನ್ ಯಾದವ್- ಶಿವಗಂಗಾ
ರಾಮಶ್ರೀನಿವಾಸನ್- ಮಧುರೈ
ರಾಧಿಕಾ ಶರತ್ ಕುಮಾರ್- ವಿರುಧುನಗರ
ಬಿ ಜಾನ್ ಪಾಂಡಿಯನ್ – ತೆಂಕಾಸಿ (ಎಸ್ಸಿ)
ಎ ನಮಸ್ಸಿವಾಯಂ- ಪುದುಚೇರಿ