Thursday, 12th December 2024

ರಂಜಾನ್ ಉಪವಾಸ ವ್ರತ ಆಚರಣೆಗೆ ಪ್ರಧಾನಿ ಶುಭ ಹಾರೈಕೆ

ವದೆಹಲಿ: ನಾಡಿನೆಲ್ಲೆಡೆ ಇಂದಿನಿಂದ ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ವ್ರತ ಆರಂಭಿಸಲಾಗುತ್ತದೆ.

ಪವಿತ್ರ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ.