Saturday, 14th December 2024

ಜು.18ರಿಂದ ಮಳೆಗಾಲದ ಸಂಸತ್ ಅಧಿವೇಶನ

#Rajyasabha

ನವದೆಹಲಿ: ಮಳೆಗಾಲದ ಸಂಸತ್ ಅಧಿವೇಶನ ಜು.18ರಿಂದ ಆರಂಭಗೊಳ್ಳಲಿದೆ.

ಲೋಕಸಭೆ ಕಾರ್ಯಾಲಯದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 9ನೇ ಅವಧಿಯ 17ನೇ ಲೋಕಸಭಾ ಅಧಿವೇಶನ ವನ್ನು ಜು.18ರಿಂದ ಆರಂಭಗೊಂಡು, ಆಗಸ್ಟ್ 12ರವರೆಗೆ ನಡೆಸಲು ನಿಗದಿ ಪಡಿಸಲಾಗಿದೆ ಎಂದು ತಿಳಿಸಿದೆ.

ಸಂಸತ್ ಅಧಿವೇಶನ ಸಂದರ್ಭದಲ್ಲಿ ವಿವಿಧ ವಿಷಯಗಳನ್ನು ಒಳಗೊಂಡು ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳೋ ದಕ್ಕೆ ಪ್ಲಾನ್ ಮಾಡುತ್ತಿವೆ.