Friday, 22nd November 2024

ಬಂಡಾಯದ ಬಾವುಟ ಹಾರಿಸಿರುವ ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಏಕನಾಥ್ ಶಿಂಧೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಸರ್ಕಾರದ ವಿರುದ್ಧ ಸಿಡಿದೆದ್ದಿರುವ ನಗರಾಭಿವೃದ್ಧಿ ಸಚಿವ ಹಾಗೂ ಶಿವಸೇನೆ ಶಾಸಕ ಏಕನಾಥ್ ಶಿಂಧೆ ಜೊತೆಗೆ ಭಾರೀ ಶಾಸಕರ ದಂಡೇ ನಿಂತುಕೊಳ್ಳುವ ಲಕ್ಷಣ ಗೋಚರಿಸುತ್ತಿವೆ.

 

ಸೋಮವಾರ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಪ್ರಕಟವಾದಾಗಿ ನಿಂದ ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಮತ್ತು 10 ರಿಂದ 12 ಶಿವಸೇನೆ ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇನ್ನೊಂದು ಮಗ್ಗಲಿನಲ್ಲಿ ಬಂಡಾಯ ಎದ್ದಿರುವ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಜೊತೆಗೆ 26 ಶಾಸಕರು ರೆಸಾರ್ಟ್ ರಾಜಕಾರಣ ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬಂಡಾಯ ಬಾವುಟ ಹಾರಿಸಿದ ಏಕನಾಥ್ ಶಿಂಧೆಗೆ 26 ಶಾಸಕರ ಸಾಥ್:

* ಏಕನಾಶ್ ಶಿಂಧೆ

* ತಾನಾಜಿ ಸಾವಂತ್

* ಬಾಲಾಜಿ ಕಲ್ಯಾಣ್ಕರ್

* ಪ್ರಕಾಶ್ ಆನಂದರಾವ್ ಅಬಿತ್ಕರ್

* ಅಬ್ದುಲ್ ಸತ್ತಾರ್

* ಸಂಜಯ್ ಪಾಂಡುರಂಗ

* ಶ್ರೀನಿವಾಸ್ ಒನೆಗಾ

* ಮಹೇಶ್ ಶಿಂಧೆ

* ಸಂಜಯ್ ರೈಮುಲ್ಕರ್

* ವಿಶ್ವನಾಥ್ ಭೋರ್

* ಸಂದೀಪನ್ ರಾವ್ ಭೂಮ್ರೆ

* ರಮೇಶ್ ಬೋರ್ನಾರೆ

* ಅನಿಲ್ ಬಾಬರ್

* ಚಿನ್ಮನರಾವ್ ಪಾಟೀಲ್

* ಶಂಭುರಾಜ್ ದೇಸಾಯಿ

* ಮಹೇಂದ್ರ ದಳವಿ

* ಶಹಾಜಿ ಪಾಟೀಲ್

* ಪ್ರದೀಪ್ ಜೈಸ್ವಾಲ್

* ಮಹೇಂದ್ರ ಥೋರ್ವೆ

* ಕಿಶೋರ್ ಪಾಟೀಲ್

* ಜ್ಞಾನರಾಜ್ ಚೌಗುಲೆ

* ಸಂಜಯ್ ಗಾಯಕವಾಡ್

* ಸುಹಾಸ್ ಕಾಂಡೆ