Thursday, 12th December 2024

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಾಣಕ್ಯನಿಗೆ ಸ್ವಾಗತ

ಚೆನ್ನೈ: ವಿಶೇಷ ವಿಮಾನದ ಮೂಲಕ ಚೆನ್ನೈ ಏರ್‌ ಪೋರ್ಟಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರಿಗೆ ತಮಿಳೂನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ಮಂ ಸ್ವಾಗತ ಕೋರಿದರು.

ಫೋಟೋ ಕೃಪೆ: ಎಎನ್‌ಐ