Sunday, 15th December 2024

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಚುನಾವಣೆ ಮುಂದೂಡಿಕೆ

ವದೆಹಲಿ: ನಾಳೆ ನಿಗದಿಯಾಗಿದ್ದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಚುನಾವಣೆಯನ್ನ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆಹಿಡಿದಿದೆ.

ಆರಂಭದಲ್ಲಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಪ್ರಕಾರ ಡಬ್ಲ್ಯುಎಫ್‌ಐ ಚುನಾವಣೆ ಜುಲೈ 6ರಿಂದ ಜುಲೈ 11 ರವರೆಗೆ ನಡೆಯಬೇಕಿತ್ತು, ಆದರೆ ಅದನ್ನ ನಾಳೆಗೆ ಮುಂದೂಡಲಾಗಿತ್ತು.

ಸಧ್ಯ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಾಳೆ ನಿಗದಿಯಾಗಿದ್ದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಚುನಾವಣೆಯನ್ನ ತಡೆಹಿಡಿದಿದೆ.