ಬೆಳಗಾವಿ: ಜಿಲ್ಲೆಯ ಕುಕ್ಕರ್ ಬ್ಲಾಸ್ಟ್ ಆಗಿ ಹೋಟೆಲ್ ನಲ್ಲಿ ತಂಗಿದ್ದ 9 ಮಂದಿ ಭಕ್ತರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬೆಳಗಾವಿಯ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ರೂಂ ಒಂದರಲ್ಲಿ ಕುಕ್ಕರ್ ಬ್ಲಾಸ್ ಆಗಿ 9 ಭಕ್ತಾದಿಗಳು ಗಾಯಗೊಂಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ರೂಂ ಒಂದರಲ್ಲಿ ತಂಗಿದ್ದ ಭಕ್ತಾದಿಗಳು ಹೋಳಿಗೆ ಮಾಡುವುದಕ್ಕೆ ಬೇಳೆ ಬೇಯಿಸಲು ಕುಕ್ಕರ್ ನಲ್ಲಿ ಇರಿಸಿದ್ದರು. ಇಂತಹ ಕುಕ್ಕರ್ ಬ್ಲಾಸ್ಟ್ ಆದ ಪರಿಣಾಮ, 9 ಮಂದಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.