Saturday, 14th December 2024

ಈ ಅಕ್ಷಯ ತೃತೀಯದಂದು ಡಿಬಿಯರ‍್ಸ್ ಫಾರೆವರ್‌ ಮಾರ್ಕ್‌‌ಗೆ ದಕ್ಷಿಣ ಭಾರತದಲ್ಲಿ ಹೆಚ್ಚಿದ ಬೇಡಿಕೆ

ಬೆಂಗಳೂರು: ಪ್ರಮುಖ ಮತ್ತು ವಿಶ್ವಾಸ ರ‍್ಹವಜ್ರದ ಬ್ರ‍್ಯಾಂಡ್ಆಗಿರುವ ಡಿಬಿರ‍್ಸ್ಫಾರೆವರ್ ಮರ‍್ಕ್, ಈ ರ‍್ಷದ ಅಕ್ಷಯ ತೃತೀಯದಂದುದೇಶದಅತ್ಯುತ್ತಮಪ್ರರ‍್ಶನನೀಡುವಮಾರುಕಟ್ಟೆಯಾದದಕ್ಷಿಣಭಾರತದಲ್ಲಿಹೆಚ್ಚಿನಮಾರಾಟದಪ್ರಮಾಣಹೊಂದಿದೆ. ನವೀನಕೊಡುಗೆಗಳುಮತ್ತುಸ್ಥಳೀಯಆದ್ಯತೆಗಳಆಳವಾದತಿಳುವಳಿಕೆಯೊಂದಿಗೆಮುನ್ನಡೆಯುತ್ತಿರುವ ಈ ಬ್ರ‍್ಯಾಂಡ್ ಈ ಪ್ರದೇಶದಲ್ಲಿಗ್ರಾಹಕರಬೇಡಿಕೆಯಲ್ಲಿಗಮನರ‍್ಹಏರಿಕೆಕಂಡಿದೆ.
ಹಬ್ಬದಬಗ್ಗೆಪ್ರತಿಕ್ರಿಯಿಸಿದಡಿಬಿರ‍್ಸ್ ಫಾರೆವರ್ ಮರ‍್ಕ್ನಉಪಾಧ್ಯಕ್ಷಅಮಿತ್ಪ್ರತಿಹಾರಿ, “ದಕ್ಷಿಣಭಾರತದರೋಮಾಂಚಕಮತ್ತುಸಾಂಸ್ಕೃತಿಕವಾಗಿವೈವಿಧ್ಯಮಯಹಬ್ಬಗಳಶ್ರೀಮಂತಿಕೆಯುನಮ್ಮವಜ್ರಗಳಿಗೆವಿಶಿಷ್ಟಮಾರುಕಟ್ಟೆಯಾಗಿದೆ. ಆಭರಣಗಳುಇಲ್ಲಿಕೇವಲಅಲಂಕರಣವಲ್ಲ; ಇದುಸಂಸ್ಕೃತಿಮತ್ತುಭಾವನೆಯಆಳವಾದಅಭಿವ್ಯಕ್ತಿಯಾಗಿದೆ. ಇದನ್ನುಗುರುತಿಸಿ, ಪ್ರೀತಿ, ಶಾಶ್ವತತೆಮತ್ತುಸಮೃದ್ಧಿಯಸಂಕೇತವಾದವಜ್ರಗಳುವಿಶೇಷವಾಗಿಮಹತ್ವದ್ದಾಗಿವೆ,” ಎಂದುಅಭಿಪ್ರಾಯಪಟ್ಟರು.
“ಈ ಸಾಂಸ್ಕೃತಿಕವೈಭವಕ್ಕೆತಕ್ಕಂತೆ, ಡಿಬಿರ‍್ಸ್ಫಾರೆವರ್ ಮರ‍್ಕ್ತನ್ನಸಾಂಪ್ರದಾಯಿಕಸೆಟ್ಟಿಂಗ್ಸಂಗ್ರಹವನ್ನುರಚಿಸಿದೆ, ಇದುದಕ್ಷಿಣಭಾರತದಪರಂಪರೆಯಿಂದಸ್ಫರ‍್ತಿಪಡೆದಿದೆಮತ್ತು ಅದಕ್ಕೆಆಳವಾಗಿಸಂರ‍್ಕಹೊಂದಿದೆ. ಈ ಸಂಗ್ರಹವುಆಧುನಿಕವಿನ್ಯಾಸವನ್ನುಸಾಂಪ್ರದಾಯಿಕಅಂಶಗಳೊಂದಿಗೆದೋಷರಹಿತವಾಗಿಸಂಯೋಜಿಸುತ್ತದೆ, ಪರಂಪರೆಯಸಂರ‍್ಕಕೊಂಡಿಯಾಗಿದ್ದುಕೊಂಡುಇಂದಿನಜಾಗತಿಕಭಾರತೀಯರಮನೋಭಾವವನ್ನುಒಳಗೊಂಡಿದೆ,” ಎಂದುಅವರುಹೇಳಿದರು.
ಸಾಂಪ್ರದಾಯಿಕಸೆಟ್ಟಿಂಗ್ಸಂಗ್ರಹವನ್ನು ೧೮ ಕ್ಯಾರೆಟ್ಚಿನ್ನದಲ್ಲಿನಿಖರವಾಗಿರಚಿಸಲಾಗಿದ್ದು, ಅಪರೂಪದ, ಸುಂದರವಾದಮತ್ತುಜವಾಬ್ದಾರಿಯುತವಾಗಿನೈರ‍್ಗಿಕಡಿಬಿರ‍್ಸ್ಫಾರೆವರ್ ಮರ‍್ಕ್ವಜ್ರಗಳಿಂದಅಲಂಕರಿಸಲಾಗಿದೆ. ಇದುಐಷಾರಾಮಿಮತ್ತುಪರಂಪರೆಯನ್ನುಪ್ರತಿನಿಧಿಸುತ್ತದೆ, ಇದುಶಾಶ್ವತಸೌಂರ‍್ಯಮತ್ತುಸಮಕಾಲೀನಸೊಬಗುಎರಡನ್ನೂಗೌರವಿಸುವಆಧುನಿಕಭಾರತೀಯಮಹಿಳೆಯನ್ನುಆರ‍್ಷಿಸಲುವಿನ್ಯಾಸಗೊಳಿಸಲಾಗಿದೆ.
ಈ ಅಕ್ಷಯತೃತೀಯದಂದು, ಡಿಬಿರ‍್ಸ್ಫಾರೆವರ್ ಮರ‍್ಕ್ಸಾಂಸ್ಕೃತಿಕಪ್ರಾಮುಖ್ಯತೆಮತ್ತುಆಧುನಿಕಸದಭಿರುಚಿಯೊಂದಿಗೆಅನುರಣಿಸುವಉತ್ತಮ-ಗುಣಮಟ್ಟದವಜ್ರದಆಭರಣಗಳಿಗೆಹೆಚ್ಚುತ್ತಿರುವಗ್ರಾಹಕರಬೇಡಿಕೆಯನ್ನುಪೂರೈಸಲುಮತ್ತುಮೀರಲುಸಜ್ಜಾಗಿದೆ. ವಜ್ರೋದ್ಯಮದಲ್ಲಿತನ್ನಶ್ರೇಷ್ಠತೆಮತ್ತುನಂಬಿಕೆಯಪರಂಪರೆಮುಂದುವರಿಸಲುಬ್ರ‍್ಯಾಂಡ್ಬಧ್ಧವಾಗಿದೆ, ಪ್ರತಿತುಣುಕು,ಸೌಂರ‍್ಯ, ಅಪರೂಪಮತ್ತುನೈತಿಕಮೂಲದಕಥೆಯನ್ನುಖಚಿತಪಡಿಸುತ್ತದೆ.
ಭಾರತದಾದ್ಯಂತಅಧಿಕೃತವ್ಯಾಪಾರಿಮಳಿಗೆಗಳಲ್ಲಿಡಿಬಿರ‍್ಸ್ಫಾರೆರ‍್ಮಾರ‍್ಕ್ನಹಬ್ಬದಸಂಗ್ರಹಗ್ರಾಹಕರಿಗೆಲಭ್ಯವಿವೆಅಥವಾhಣಣಠಿs://ತಿತಿತಿ.ಜಿoಡಿeveಡಿmಚಿಡಿಞ.ಛಿom/eಟಿ-iಟಿಗೆಭೇಟಿಮಾಡಬಹುದು.
ಡಿಬಿರ‍್ಸ್ ಫಾರೆರ‍್ಮಾರ‍್ಕ್ಬಗ್ಗೆಹೆಚ್ಚಿನಮಾಹಿತಿಗಾಗಿಸಂರ‍್ಕಿಸಿಃ
ಸುಮಿತ್ಜೈನ್ + ೯೧ ೯೮೮೬೦೨೧೭೧೫
ಸಾನಿಯಾಫರ‍್ನಾಂಡೀಸ್ + ೯೧ ೯೯೪೬೬೬೦೩೩೫