ಬೆಂಗಳೂರು: ಅಮೆಜಾನ್ ಫ್ಯಾಷನ್ ಜೂನ್ 1 ರಿಂದ ಜೂನ್ 6 ರವರೆಗೆ “ವಾರ್ಡ್ರೋಬ್ ರಿಫ್ರೆಶ್ ಸೇಲ್”ನನ್ನು ಆರಂಭವಾಗಿದ್ದು, ಬ್ರಾಂಡೆಂಡ್ ಉಡುಪುಗಳ ಮೇಲೆ ಶೇ. 50 ರಿಂದ 80ರವರೆಗೆ ಬಹುದೊಡ್ಡ ರಿಯಾಯಿತಿ ಘೋಷಿಸಿದೆ.
ಅಮೆಜಾನ್ ಫ್ಯಾಷನ್ ಅವರ ೧೨ನೇ ಆವೃತ್ತಿ ಇದಾಗಿದ್ದು, ಬಹುದೊಡ್ಡ ರಿಯಾಯಿತಿಗಳು ನೀಡುತ್ತಿದೆ. ಬೇಸಿಗೆ ಮುಗಿದು ಮಾನ್ಸೂನ್ ಶುರುವಾಗು ತ್ತಿದ್ದು, ಸಾಕಷ್ಟು ಜನರು ತಮ್ಮ ಔಟ್ಫಿಟ್ನನ್ನು ಬದಲಿಸಲು ಬಯಸುತ್ತಾರೆ. ಮಾನ್ಸೂನ್ಗೆ ಬೇಕಾದ ರೀತಿಯ ಫ್ಯಾಷನ್ನನ್ನು ಧರಿಸಲು ಇಚ್ಚಿಸುತ್ತಾರೆ. ಅಂಥವರಿಗಾಗಿಯೇ ಅಮೆಜಾನ್ ಫ್ಯಾಷನ್ ಇದೀಗ ವಾರ್ಡ್ರೋಬ್ ರಿಫ್ರೆಶ್ ಸೇಲ್ನನ್ನು ನೀಡಿದೆ.
ಈ ಕೊಡುಗೆಯಲ್ಲಿ ಎಲ್ಲಾ ಬಗೆಯ ಉಡುಪುಗಳು, ಶೂಗಳು, ಕೈಚೀಲಗಳು, ಕೈಗಡಿಯಾರ, ಆಭರಣಗಳು, ಮಕ್ಕಳ ಉಡುಪು, ಸೌಂದರ್ಯವರ್ದಕಗಳು ಸೇರಿದಂತೆ ಫ್ಯಾಷನ್ಗೆ ಸಂಬಂಧಿಸಿದ ಎಲ್ಲಾ ಬಗೆಯ ವಸ್ತುಗಳು ಲಭ್ಯವಿರಲಿದೆ.
ವ್ಯಾನ್ ಹ್ಯೂಸೆನ್, ಬಿಬಾ, ಲೆವಿಸ್, ಯು.ಎಸ್. ಪೊಲೊ ಅಸ್ಸೆನ್., ಪೂಮಾ, ಅಡಿಡಾಸ್, ದಿ ಬಾಡಿ ಶಾಪ್, ಲ್ಯಾಕ್ಮೆ, ಲೋರಿಯಲ್ ಪ್ಯಾರಿಸ್, ಫಾರೆಸ್ಟ್ ಎಸೆನ್ಷಿಯಲ್ಸ್, ಅಮೇರಿಕನ್ ಟೂರಿಸ್ಟರ್ ಸೇರಿದಂತೆ 1000ಕ್ಕೂ ಅಧಿಕ ಟಾಪ್ ಬ್ರಾಂಡ್ಗಳ ಮೇಲೆ ರಿಯಾಯಿತಿ ಇರಲಿದೆ. ಈ ಬ್ರಾಂಡ್ಗಳ ಮೇಲೆ ೨ ಸಾವಿರಕ್ಕೂ ಅಧಿಕ ಖರೀದಿಸುವ ಗ್ರಾಹಕರಿಗೆ ಶೇ.೨೦ರಷ್ಟು ವಿಶೇಷ ರಿಯಾಯಿತಿಯೂ ಸಿಗಲಿದೆ. ಈ ಸೇಲ್ನಲ್ಲಿ 4 ಲಕ್ಷಕ್ಕೂ ಅಧಿಕ ಗ್ರಾಹಕರು ಇದರ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ.
ಬೇಸಿಗೆಯಲ್ಲಿ ಫ್ಯಾಶನ್ ಆಗಿ ಉಳಿಯಲು ಮತ್ತು ಮುಂಬರುವ ಮಾನ್ಸೂನ್ ಋತುವಿನ ತಯಾರಿಗೆ ಬಂದಾಗ, Amazon ಫ್ಯಾಷನ್ ನಿಮ್ಮ ಶೈಲಿಯನ್ನು ಹೆಚ್ಚಿಸಲು ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ನೀಡುತ್ತದೆ. ಬೇಸಿಗೆಯಲ್ಲಿ ಕೊಳದ ಬಳಿ ಅಥವಾ ಸಮುದ್ರತೀರದಲ್ಲಿ ನೀವು ಆರಾಮದಾಯಕವಾಗಿ ಕಾಣುವಂತೆ ಮಾಡಲು ಫ್ಲೋಯಿ ಸನ್ಡ್ರೆಸ್ಗಳು, ರೋಮಾಂಚಕ ಟಾಪ್ಗಳು, ಫ್ಲಿಪ್-ಫ್ಲಾಪ್ಗಳು ಮತ್ತು ಸೊಗಸಾದ ಸನ್ಗ್ಲಾಸ್ಗಳಿಂದ ಫ್ಯಾಶನ್ ರೈನ್ಕೋಟ್ಗಳು, ಜಲನಿರೋಧಕ ಬೂಟುಗಳು ಮತ್ತು ಸೊಗಸಾದ ನೀರು-ನಿರೋಧಕ ಬ್ಯಾಗ್ಗಳು ಮತ್ತು ಪರಿಕರಗಳು ಇನ್ನೂ ನಿಮ್ಮ ನಿರ್ವಹಣೆ ಫ್ಯಾಷನ್-ಫಾರ್ವರ್ಡ್ ನೋಟ.ಪ್ಯಾಂಟ್ ಮತ್ತು ಸೂಟ್ ಸೆಟ್ಗಳು, ಸೊಗಸಾದ ಆಭರಣಗಳು, ದಪ್ಪ ಲಿಪ್ಸ್ಟಿಕ್ಗಳು, ವರ್ಣರಂಜಿತ ಐ-ಶ್ಯಾಡೋ ಪ್ಯಾಲೆಟ್ಗಳು ಮತ್ತು ಪುರುಷರ ಸೊಗಸಾದ ಟೀ ಶರ್ಟ್ಗಳು, ಬೂಟುಗಳು ಮತ್ತು ಟ್ರೆಂಡಿ ವಾಚ್ಗಳಾದ್ಯಂತ ಫ್ಯಾಶನ್ ಆಯ್ಕೆಗಳ ಜಗತ್ತನ್ನು ಅನ್ವೇಷಿಸಿ.