ಪ್ರೈಮ್ ಸದಸ್ಯರುಗಳು, ದೊಡ್ಡ ಉಳಿತಾಯಗಳಿಗಾಗಿ, ಉತ್ತಮ ವ್ಯವಹಾರಗಳಿಗಾಗಿ, ಬ್ಲಾಕ್‌ಬಸ್ಟರ್ ಮನರಂಜನೆ ಪಡೆಯಲು, ಉನ್ನತ ಬ್ರಾಂಡ್‌ಗಳು ಮತ್ತು ಸಣ್ಣ ಹಾಗೂ ಮಧ್ಯಮ ವ್ಯವಹಾರಗಳು ನೀಡುತ್ತಿರುವ ಹೊಸ ಬಿಡುಗಡೆಗಳು, ಅರ್ಹತೆ ಇರುವ ವಸ್ತುಗಳ ಮೇಲೆ ಉಚಿತ ಏಕದಿನ ವಿತರಣೆ ಹಾಗೂ ಹೆಚ್ಚಿನ ಲಭ್ಯತೆಗಳ ಮೂಲಕ ಡಿಸ್ಕವರ್ ಜಾಯ್ ಅನ್ನು ಅನುಭವಿಸಲು ಸಿದ್ಧರಾಗುತ್ತಿದ್ದಾರೆ.
• ಹೊಸ ಬಿಡುಗಡೆಗಳು: 400 ಕ್ಕೂ ಹೆಚ್ಚು ಭಾರತೀಯ ಮತ್ತು ಜಾಗತಿಕ ಬ್ರಾಂಡ್‌ಗಳಿಂದ 45,000 + ಹೊಸ ಉತ್ಪನ್ನಗಳನ್ನು, ಒನ್ ಪ್ಲಸ್, ಐಕ್ಯೂಓಓ ರಿಯಲ್ ಮೀ ನಾರ್ಜೋ, ಸ್ಯಾಂಸಂಗ್, ಮೊಟೊರೋಲ, ಬಿಓಏಟಿ, ಸೋನಿ, ಆಲನ್ ಸೊಲ್ಲಿ, ಲೈಫ್ ಸ್ಟೈಲ್, ಟೈಟಾನ್, ಫಾಸಿಲ್, ಪ್ಯುಮ,ಟಾಟ, ಡಾಬರ್ ಮುಂತಾದವು. ಸಣ್ಣ ಮತ್ತು ಮಧ್ಯಮ ವ್ಯವಹಾರಗಳು 2000 +ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿರುತ್ತವೆ. ಅಮೆಜಾನ್ ಪೇ ಅತಿವೇಗವಾಗಿ ಮಾಡಬಹುದಾದ ಹೋಟೆಲ್ ಬುಕಿಂಗ್ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಬುಕಿಂಗ್ ಪ್ರಾರಂಭಿಸುತ್ತಿದೆ. ಇಂದಿನಿಂದ ಪ್ರೈಮ್ ಸದಸ್ಯರು ಎಲ್ಲಾ ವಿಮಾನಗಳು ಮತ್ತು 110k+ ಹೋಟೆಲ್‌ಗಳು, ಹೋಂಸ್ಟೇಗಳು, ವಿಲ್ಲಾಗಳು ಮತ್ತು ಹೆಚ್ಚಿನವುಗಳಲ್ಲಿ ವಿಶೇಷ ಬೆಲೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.
• ಸಾಟಿಯಿಲ್ಲದ ವಿತರಣೆ: ಈ ಪ್ರೈಮ್ ಡೇ ದಿನದಂದು, ಗ್ರಾಹಕರು ಭಾರತದಲ್ಲಿ ನಮ್ಮ ಅತ್ಯಂತ ವೇಗದ ವಿತರಣೆಯನ್ನು ಆನಂದಿಸುತ್ತಾರೆ. ಭಾರತದ 25 ನಗರಗಳಿಂದ ಆರ್ಡರ್ ಮಾಡುವ ಪ್ರೈಮ್ ಸದಸ್ಯರು, ಅದೇ ದಿನ ಅಥವಾ ಮರುದಿನ ತಮ್ಮ ಆರ್ಡರ್‌ಗಳ ವಿತರಣೆಯನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಹೆಚ್ಚಿನ ಶ್ರೇಣಿ II ನಗರಗಳಿಂದ ಶಾಪಿಂಗ್ ಮಾಡುವ ಪ್ರೈಮ್ ಸದಸ್ಯರು 24 ರಿಂದ 48 ಗಂಟೆಗಳ ಒಳಗೆ ತಮ್ಮ ಪ್ರೈಮ್ ಡೇ ವಿತರಣೆಯನ್ನು ಪಡೆಯುತ್ತಾರೆ.
• ಹೆಚ್ಚು ಉಳಿಸಿ: ಪ್ರೈಮ್ ಡೇ ಸಮಯದಲ್ಲಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳು ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಈಎಮ್‌ಐ ವಹಿವಾಟುಗಳನ್ನು ಬಳಸಿಕೊಂಡು ನೀವು ಮಾಡುವ ಪಾವತಿಯ ಮೇಲೆ 10% ಉಳಿತಾಯವನ್ನು ಮಾಡಿ ಹಾಗೂ ಹೆಚ್ಚು ಉಳಿಸಿಕೊಳ್ಳಿ.
• ವಿಶಿಷ್ಟ ಕೊಡುಗೆಗಳು: ಅಮೆಜಾನ್ ಲಾಂಚ್‌ಪ್ಯಾಡ್‌ನ ಅಡಿಯಲ್ಲಿ ಭಾರತೀಯ ಸ್ಟಾರ್ಟ್-ಅಪ್‌ಗಳಿಂದ ನೂರಾರು ಯುವ ಉದಯೋನ್ಮುಖ ಬ್ರ್ಯಾಂಡ್‌ಗಳು ನೀಡುತ್ತಿರುವ ಅನನ್ಯ ಕೊಡುಗೆಗಳು ಹಾಗೂ ಡೀಲ್‌ಗಳಿಗಾಗಿ ಶಾಪಿಂಗ್ ಮಾಡುವ ಮೂಲಕ ಸಂತೋಷವನ್ನು ಪಡೆಯಿರಿ, ಹಾಗೆಯೇ ಕಾರಿಗಾರ್ ಆವರಿಂದ ಮಿಲಿಯನ್‌ಗಿಂತಲೂ ಹೆಚ್ಚು ಕುಶಲಕರ್ಮಿಗಳು ಮತ್ತು ನೇಕಾರರು, ಅಮೆಜಾನ್ ಸಹೇಲಿಯಿಂದ 680,000 +ಮಹಿಳಾ ಉದ್ಯಮಿಗಳು, ಸ್ಥಳೀಯ ಅಂಗಡಿಗಳಿಂದ 50,000 +ನೆರೆಹೊರೆಯ ಅಂಗಡಿಗಳು Amazon.in ನಲ್ಲಿ ಮತ್ತು ಭಾರತದಾದ್ಯಂತ Amazon ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ ಲಕ್ಷಗಟ್ಟಲೆ ಹೊಸ ಮಾರಾಟಗಾರರುಗಳಿಂದಲೂ ಕೂಡ.
• ಅತ್ಯುತ್ತಮ ಡೀಲ್‌ಗಳು: ಟಿವಿಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಫೋನ್‌ಗಳು, ಫ್ಯಾಷನ್ ಮತ್ತು ಸೌಂದರ್ಯ, ದಿನಸಿ, ದೈನಂದಿನ ಅಗತ್ಯತೆಗಳು ಮತ್ತು ಹೆಚ್ಚಿನವುಗಳಾದ್ಯಂತ ಸಾವಿರಾರು ಡೀಲ್‌ಗಳು ಲಬ್ಯವಿದೆ
• ಸ್ಮಾರ್ಟ್ ತಂತ್ರಜ್ಞಾನದ ಶಕ್ತಿ: ಈ ಪ್ರೈಮ್ ಡೇ ದಿನದಂದು ಎಕೋ(ಅಲೆಕ್ಸಾ ಜೊತೆಗೆ), ಫೈರ್ ಟಿವಿ ಮತ್ತು ಕಿಂಡಲ್ ಸಾಧನಗಳ ಮೇಲೆ ವರ್ಷದ ಅತ್ಯುತ್ತಮ ಡೀಲ್‌ಗಳನ್ನು ಪಡೆಯಿರಿ. ಇತ್ತೀಚಿನ ಸ್ಮಾರ್ಟ್ ಸ್ಪೀಕರ್‌ಗಳು, ಸ್ಮಾರ್ಟ್ ಡಿಸ್‌ಪ್ಲೇಗಳು ಮತ್ತು ಫೈರ್ ಟಿವಿ ಉತ್ಪನ್ನಗಳ ಮೇಲೆ 55% ರಷ್ಟು ರಿಯಾಯಿತಿಯೊಂದಿಗೆ ನಿಮ್ಮ ಸ್ಮಾರ್ಟ್ ಹೋಮ್ ಪ್ರಯಾಣವನ್ನು ಪ್ರಾರಂಭಿಸಿ
• ಅಲೆಕ್ಸಾ ಅನ್ನು ಕೇಳುವ ಮೂಲಕ ದಿನಾಂಕವನ್ನು ಉಳಿಸಿಕೊಳ್ಳಿ! ಸರಳವಾಗಿ ಹೇಳಿ, “ಅಲೆಕ್ಸಾ, ಪ್ರೈಮ್ ಡೇ ಯಾವಾಗ?”, “ಅಲೆಕ್ಸಾ, ಪ್ರೈಮ್ ಡೇ कब है?”, ಅಥವಾ “ಅಲೆಕ್ಸಾ, ಪ್ರೈಮ್ ಡೇ ಎಷ್ಟು ಕಾಲ ಇರುತ್ತದೆ?” ಮತ್ತು ನಿಮ್ಮ ಶಾಪಿಂಗ್ ಯೋಜನೆಗಳ ಬಗ್ಗೆ ತಿಳುವಳಿಕೆ ಹೊಂದಿರಿ.
ಮನರಂಜನೆಯಲ್ಲಿ ಅತ್ಯುತ್ತಮ
ಈ ಪ್ರೈಮ್ ಡೇ ದಿನದಂದು ಅನೇಕ ದಿನಗಳಿಂದ ನಿರೀಕ್ಷಿಸಲಾಗಿದ್ದ ಮೂಲ ಸೀರಿಯಲ್ಲುಗಳು ಹಾಗೂ ಜನಪ್ರಿಯ ಚಲನಚಿತ್ರಗಳ ಮೆಗಾ ಲೈನ್-ಅಪ್ ಅನ್ನು ಪ್ರೈಮ್ ವಿಡಿಯೋ ಪ್ರಕಟಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಮೂಲ ಸೀರಿಯಲ್ ಜೀ ಕರ್ದಾ (ಹಿಂದಿ), ಮೂಲ ಚಲನಚಿತ್ರ ಟಿಕು ವೆಡ್ಸ್ ಶೇರು (ಹಿಂದಿ), ಜಾಗತಿಕ ಬ್ಲಾಕ್‌ಬಸ್ಟರ್ ಪೊನ್ನಿಯಿನ್ ಸೆಲ್ವನ್ II ರ ಹಿಂದಿ ಆವೃತ್ತಿ ಹಾಗೂ ಕುಟುಂಬ ಮನರಂಜನಾ ಚಿತ್ರವಾದ ಅಣ್ಣಿ ಮಂಚಿ ಸಕುನಮೂಲೆ (ತೆಲುಗು) ಇವೆಲ್ಲವನ್ನೂ. ಜೊತೆಗೆ, ಪ್ರೈಮ್ ವಿಡಿಯೋ ಕೂಡ ಮೊದಲ ಬಾರಿಗೆ ಮೂಲ ಭಯಾನಕ ಸೀರಿಯಲ್ ಅಧುರಾ (ಹಿಂದಿ), ಮೂಲ ಕೌಟುಂಬಿಕ ನಾಟಕ ಸ್ವೀಟ್ ಕಾರಮ್ ಕಾಫಿ (ತಮಿಳು), ಸೂಪರ್ ಹೀರೋ ಚಿತ್ರ ವೀರನ್ (ತಮಿಳು), ಹಾಗೂ ಹಾಸ್ಟೆಲ್ ಡೇಸ್, ಒಂದು ಯಂಗ್ ಅಡಲ್ಟ್ ಹಾಸ್ಯ ನಾಟಕ ಸೀರಿಯಲ್ಲಿನ ತೆಲುಗು ರೂಪಾಂತರ. ಪ್ರೈಮ್ ಡೇ ದಿನವನ್ನು ಎದುರು ನೋಡುವಂತೆ ಹಾಗೂ ಇನ್ನಷ್ಟು ರೋಮಾಂಚನಗೊಳಿಸುವಂತೆ, ಗ್ರಾಹಕರು ಟಾಮ್ ಕ್ಲಾನ್ಸಿಯ ಜ್ಯಾಕ್ ರಯಾನ್, ದಿ ಸಮ್ಮರ್ ಐ ಟರ್ನ್ಡ್ ಪ್ರೆಟಿಯ ಎರಡನೇ ಸೀಸನ್, ಮೆಚ್ಚುಗೆ ಪಡೆದ ಚಲನಚಿತ್ರ ಬ್ಯಾಬಿಲೋನ್ ಮತ್ತು ಆಕ್ಷನ್ ಥ್ರಿಲ್ಲರ್ ಕಂದಹಾರ್‌ನ ಅಂತಿಮ ಸೀಸನ್ ಅನ್ನು ಆನಂದಿಸಲು ಸಾಧ್ಯವಾಗುತ್ತದೆ. ಪ್ರೈಮ್ ವೀಡಿಯೊ ಚಾನೆಲ್‌ಗಳಲ್ಲಿ ಲಭ್ಯವಿರುವ 18 ಜನಪ್ರಿಯ ವೀಡಿಯೊಪ್ರದರ್ಶನಗಳ ಸೇವೆಗಳಿಂದ ಆಡ್-ಆನ್ ಚಂದಾದಾರಿಕೆಗಳನ್ನು ಖರೀದಿಸುವಾಗ 50% ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾದ ಪ್ರೈಮ್ ಸದಸ್ಯರಿಗಾಗಿ ಇನ್ನೂ ಹೆಚ್ಚಿನ ಮನರಂಜನೆ ಸಿಗುತ್ತದೆ.
ಬೆಂಗಳೂರು, ಜೂನ್ 29, 2023: ಅಮೆಜಾನ್ ಇಂಡಿಯಾ ತನ್ನ ವಾರ್ಷಿಕ ಎರಡು ದಿನಗಳ ಆಚರಣೆಯೊಂದಿಗೆ ‘ಡಿಸ್ಕವರ್ ಜಾಯ್’ 2023 ರ ಪ್ರೈಮ್ ಡೇ ಒಂದಿಗೆ ಮರಳಿದೆ! ಜುಲೈ 15 ರಂದು 12:00 ಗಂಟೆಗೆ ಪ್ರಾರಂಭವಾಗಿ ಜುಲೈ 16, 2023 ರವರೆಗೆ ಪ್ರೈಮ್ ಡೇಯ ಏಳನೇ ಆವೃತ್ತಿಯು, ಎರಡು ದಿನಗಳ ಉತ್ತಮ ವ್ಯವಹಾರಗಳು, ಉಳಿತಾಯಗಳು, ಬ್ಲಾಕ್‌ಬಸ್ಟರ್ ಮನರಂಜನೆ, ಹೊಸ ಬಿಡುಗಡೆಗಳು ಹಾಗೂ ಮೊದಲಿಗಿಂತ ಹೆಚ್ಚಿನದನ್ನು ಮತ್ತು ಉತ್ತಮವಾಗಿರುವುದನ್ನು ಪ್ರಸ್ತುತ ಪಡಿಸುತ್ತಿದೆ. ಈ ಪ್ರೈಮ್ ಡೇ ದಿನದಂದು, ಪ್ರೈಮ್ ಸದಸ್ಯರು ಎರಡು ದಿನಗಳ ಶಾಪಿಂಗ್ ಈವೆಂಟ್ ಸಮಯದಲ್ಲಿ ಹಾಯಾಗಿ ಕುಳಿತು, ವಿಶ್ರಾಂತಿ ಪಡೆಯಬಹುದು ಹಾಗೂ ಎಲ್ಲಾ ಬ್ಲಾಕ್‌ಬಸ್ಟರ್ ಮನರಂಜನೆಯನ್ನು ಆನಂದಿಸಬಹುದು ಮತ್ತು ಜೊತೆಯಲ್ಲಿ ಶಾಪಿಂಗ್ ಕೂಡ ಮಾಡಬಹುದು.
ಸ್ಮಾರ್ಟ್‌ಫೋನ್‌ಗಳು, ಟಿವಿಗಳು, ಉಪಕರಣಗಳು, ಫ್ಯಾಷನ್ ಮತ್ತು ಸೌಂದರ್ಯ, ದಿನಸಿ, ಅಮೆಜಾನ್ ಸಾಧನಗಳು, ಮನೆ ಮತ್ತು ಅಡುಗೆ ಮನೆಗಳಿಗೆ ಬೇಕಾದ ಪೀಠೋಪಕರಣಗಳಿಂದ ದೈನಂದಿನ ಅಗತ್ಯ ವಸ್ತುಗಳವರೆಗೆ, ಮತ್ತು ಹೆಚ್ಚಿನ ಉತ್ಪನ್ನಗಳಿಂದ, ಪ್ರೈಮ್ ಸದಸ್ಯರು ಹೊಸ ಬಿಡುಗಡೆಗಳು, ಹಿಂದೆಂದೂ ಕೇಳಿರದ ಡೀಲ್‌ಗಳು, ಅತ್ಯುತ್ತಮ ಮನರಂಜನೆ ಮತ್ತು ಉಳಿತಾಯಗಳನ್ನು ಆನಂದಿಸಬಹುದು.
ಈ ಸಂದರ್ಭದಲ್ಲಿ, ಅಮೆಜಾನ್ ಇಂಡಿಯಾದ ಪ್ರೈಮ್ ಮತ್ತು ಡೆಲಿವರಿ ಎಕ್ಷ್ಪೀರಿಯೆನ್ಸ್ ನಿರ್ದೇಶಕ ಅಕ್ಷಯ್ ಸಾಹಿ ತಿಳಿಸಿದರು: “ಈ ಪ್ರೈಮ್ ದಿನದಂದು ಗ್ರಾಹಕರು ಭಾರತದಲ್ಲಿ ನಮ್ಮ ಅತ್ಯಂತ ವೇಗದ ವಿತರಣೆಯನ್ನು ಆನಂದಿಸುತ್ತಾರೆ. ಭಾರತದ 25 ನಗರಗಳಿಂದ ಆರ್ಡರ್ ಮಾಡುವಪ್ರೈಮ್ ಸದಸ್ಯರು ಅದೇ ದಿನ ಅಥವಾ ಮರುದಿನ ತಮ್ಮ ಆರ್ಡರ್‌ಗಳ ವಿತರಣೆಯನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಹೆಚ್ಚಿನ ಶ್ರೇಣಿ II ನಗರಗಳಿಂದ ಶಾಪಿಂಗ್ ಮಾಡುವ ಪ್ರೈಮ್ ಸದಸ್ಯರು 24 ರಿಂದ 48 ಗಂಟೆಗಳ ಒಳಗೆ ತಮ್ಮ ಪ್ರೈಮ್ ಡೇ ಡೆಲಿವರಿಯನ್ನು ಪಡೆಯುತ್ತಾರೆ. ಉತ್ತಮ ಡೀಲ್‌ಗಳು, ಹೊಸ ಉಡಾವಣೆಗಳು, ಉಳಿತಾಯಗಳು ಮತ್ತು ಬ್ಲಾಕ್‌ಬಸ್ಟರ್ ಮನರಂಜನೆಯನ್ನು ಅನ್ವೇಷಿಸುವ ಮೂಲಕ ದೇಶದಾದ್ಯಂತದ ಪ್ರೈಮ್ ಸದಸ್ಯರು ಸಂತೋಷವನ್ನು ಕಂಡುಕೊಳ್ಳಬಹುದು. ಪ್ರೈಮ್ ಡೇ ಮೂಲಕ, ಪ್ರೈಮ್ ಸದಸ್ಯತ್ವದ ಮೂಲಕ ಅದರ ಸದಸ್ಯರಿಗೆ ನೀಡುವ ಮೌಲ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುವುದು ಹಾಗೂ ಅದರಿಂದ ಗರಿಷ್ಠ ಸಂತೋಷವನ್ನು ಪಡೆದುಕೊಳ್ಳಲು ಅವರಿಗೆ ಸಹಾಯ ಮಾಡುವುದು, ಇದರ ಜೊತೆಗೆ ದೇಶಾದ್ಯಂತ ಇರುವ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಸಬಲೀಕರಣಗೊಳಿಸುವುದು ನಮ್ಮ ಉದ್ದೇಶವಾಗಿದೆ”.
ಈ ಪ್ರೈಮ್ ಡೇ ದಿನದಂದು, ಅಮೆಜಾನ್ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು (ಎಸ್‌ಎಮ್‌ಬಿ) ಬೆಂಬಲಿಸುವುದನ್ನು ಮುಂದುವರಿಸುತ್ತದೆ ಹಾಗೂ ಲಕ್ಷಾಂತರ ಮಾರಾಟಗಾರರು, ತಯಾರಕರು, ಸ್ಟಾರ್ಟ್-ಅಪ್‌ಗಳು ಮತ್ತು ಬ್ರ್ಯಾಂಡ್‌ಗಳು, ಮಹಿಳಾ ಉದ್ಯಮಿಗಳು, ಕುಶಲಕರ್ಮಿಗಳು, ನೇಕಾರರು ಮತ್ತು ಸ್ಥಳೀಯ ಅಂಗಡಿಗಳು ನೀಡುವ ಉತ್ಪನ್ನಗಳಿಗೆ ಗ್ರಾಹಕರ ಬೇಡಿಕೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಈ ಈವೆಂಟ್‌ನಲ್ಲಿ, ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಅಮೆಜಾನ್ ಅವರ ಸ್ಥಳೀಯ ಅಂಗಡಿಗಳು, ಲಾಂಚ್‌ಪ್ಯಾಡ್, ಸಹೇಲಿ ಮತ್ತು ಕಾರಿಗಾರ್ಗಳಂತಹ ಮಾರಾಟಗಾರರಿಂದ ಫ್ಯಾಷನ್ ಮತ್ತು ಸೌಂದರ್ಯ, ಎಲೆಕ್ಟ್ರಾನಿಕ್ಸ್ ಮತ್ತು ಗೃಹಾಲಂಕಾರ ಸೇರಿದಂತೆ ವಿಭಾಗಗಳಾದ್ಯಂತ ಅನನ್ಯ ಉತ್ಪನ್ನಗಳ ಕುರಿತು ಡೀಲ್‌ಗಳನ್ನು ಅನ್ವೇಷಿಸಲು ಪ್ರೈಮ್ ಸದಸ್ಯರು ಅವಕಾಶವನ್ನು ಹೊಂದಿರುತ್ತಾರೆ. ಇದು ಭಾರತದಾದ್ಯಂತ ಇರುವ ಲಕ್ಷಗಟ್ಟಲೆ ಇತರ SMB ಮಾರಾಟಗಾರರ ಜೊತೆಗೆ ವಿಭಾಗಗಳಾದ್ಯಂತ ಸಾವಿರಾರು ಹೊಸ ಉತ್ಪನ್ನಗಳನ್ನು ನೀಡುತ್ತಿದೆ.
2022 ರ ಪ್ರೈಮ್ ಡೇ ಸಮಯದಲ್ಲಿ, ಆರ್ಡರ್ ಅನ್ನು ಪಡೆದ ಸುಮಾರು 70% ಮಾರಾಟಗಾರರು ಕೊಲ್ಹಾಪುರ, ಸೂರತ್, ಗಾಜಿಯಾಬಾದ್, ರಾಯ್‌ಪುರ, ಕೊಯಮತ್ತೂರು, ಮಂಗಳೂರು, ಜಲಂಧರ್ ಮತ್ತು ಕಟಕ್‌ನಂತಹ ಶ್ರೇಣಿ 2, 3, 4 ನಗರಗಳಿಂದ ಬಂದವರಾಗಿದ್ದಾರೆ. ಈ ಮಾರಾಟಗಾರರಲ್ಲಿ ಕುಶಲಕರ್ಮಿಗಳು, ನೇಕಾರರು, ಮಹಿಳಾ ಉದ್ಯಮಿಗಳು, ಸ್ಟಾರ್ಟ್-ಅಪ್‌ಗಳು ಮತ್ತು ಬ್ರ್ಯಾಂಡ್‌ಗಳು ಹಾಗೂ ಸ್ಥಳೀಯ ಆಫ್‌ಲೈನ್ ನೆರೆಹೊರೆಯ ಅಂಗಡಿಗಳು ಕೂಡ ಸೇರಿದ್ದವು. 27,000 ಕ್ಕೂ ಹೆಚ್ಚು ಮಾರಾಟಗಾರರು ತಮ್ಮ ಅತ್ಯಧಿಕ ಮಾರಾಟದ ದಿನವನ್ನು ಕಂಡುಕೊಂಡರು. ಪ್ರೈಮ್ ಡೇ 2021 ಕ್ಕೆ ಹೋಲಿಸಿದರೆ, ಸುಮಾರು 18% ಹೆಚ್ಚು ಮಾರಾಟಗಾರರು INR 1 ಕೋಟಿಗಿಂತ ಹೆಚ್ಚಿನ ಮಾರಾಟವನ್ನು ಸಂಪಾದಿಸಿದ್ದಾರೆ ಮತ್ತು 38% ಹೆಚ್ಚು ಮಾರಾಟಗಾರರು 2022 ಪ್ರೈಮ್ ಡೇನಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮಾರಾಟವನ್ನು ಸಂಪಾದಿಸಿದ್ದಾರೆ. ಅಮೆಜಾನ್.ಇನ್ ನಲ್ಲಿ ಮಾರಾಟ ಮಾಡುವ ಸ್ಥಳೀಯ ನೆರೆಹೊರೆಯ ಅಂಗಡಿಗಳು 4x ಮಾರಾಟದ ಬೆಳವಣಿಗೆಯನ್ನು ಕಂಡುಕೊಂಡಿವೆ. ಅಮೆಜಾನ್ ಲಾಂಚ್‌ಪ್ಯಾಡ್ ಕಾರ್ಯಕ್ರಮದ ಅಡಿಯಲ್ಲಿ ಸ್ಟಾರ್ಟ್-ಅಪ್‌ಗಳು ಮತ್ತು ಬ್ರ್ಯಾಂಡ್‌ಗಳು 3x ಬೆಳವಣಿಗೆಯನ್ನು ಕಂಡಿವೆ. ಅಮೆಜಾನ್ Karigar ಕುಶಲಕರ್ಮಿಗಳು, ನೇಕಾರರು ಮತ್ತು ಕುಶಲಕರ್ಮಿಗಳ ಬ್ರ್ಯಾಂಡ್‌ಗಳು ಸುಮಾರು 4.5x ಮಾರಾಟ ಏರಿಕೆಗೆ ಸಾಕ್ಷಿಯಾದ ಕಾರಣ ಗ್ರಾಹಕರು ಉತ್ಸಾಹದಿಂದ ನೈಜವಾದ ಭಾರತೀಯ ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಖರೀದಿಸಲು ಆಯ್ಕೆ ಮಾಡಿರುತ್ತಾರೆ. ಅಮೆಜಾನ್ ಸಹೇಲಿ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ಉದ್ಯಮಿಗಳು ತಮ್ಮ ಮಾರಾಟವನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ.
ಪ್ರೈಮ್ ಅನ್ನು ಭಾರತ ಸೇರಿದಂತೆ 25 ದೇಶಗಳಲ್ಲಿ 200 ಮಿಲಿಯನ್‌ಗಿಂತಲೂ ಹೆಚ್ಚು ಪ್ರೈಮ್ ಸದಸ್ಯರು ಆನಂದಿಸುತ್ತಿದ್ದಾರೆ ಇನ್ನೂ ಸದಸ್ಯರಾಗಿಲ್ಲವೇ? ಉಚಿತ ಮತ್ತು ವೇಗದ ವಿತರಣೆ, ಅನಿಯಮಿತ ವೀಡಿಯೊ, ಜಾಹೀರಾತು-ಮುಕ್ತ ಸಂಗೀತ, ವಿಶೇಷ ಡೀಲ್‌ಗಳು, ಜನಪ್ರಿಯ ಮೊಬೈಲ್ ಗೇಮ್‌ಗಳಲ್ಲಿ ಉಚಿತ ಇನ್-ಗೇಮ್ ವಿಷಯದಂತಹ ಪ್ರೈಮ್ ಪ್ರಯೋಜನಗಳನ್ನು ಆನಂದಿಸಲು amazon.in/prime ನಲ್ಲಿ ಒಂದು ತಿಂಗಳಿಗೆ INR 299 ಕ್ಕೆ ಅಥವಾ INR 1,499/ವರ್ಷಕ್ಕೆ ಸೇರಿರಿ , ಹಾಗೂ ಇನ್ನೂ ಹೆಚ್ಚು ಪ್ರಯೋಜನವನ್ನು ಪಡೆಯಿರಿ.
ಪ್ರೈಮ್ ಡೇ 2023 ರ ಬಗ್ಗೆ ಒಂದು ಸಣ್ಣ ವೀಕ್ಷಣೆ:
ಶಾಪಿಂಗ್ ಮತ್ತು ಉಳಿತಾಯ
• 48 ಗಂಟೆಗಳ ಶಾಪಿಂಗ್ ಮತ್ತು ಉಳಿತಾಯ – ಜುಲೈ 15 ರಂದು 12:00 ಗಂಟೆಯಿಂದ ಪ್ರಾರಂಭವಾಗಿ ಜುಲೈ 16 ರಂದು 11:59 ರಾತ್ರಿಯ ವರೆಗೆ
• ವಿಶಿಷ್ಟ ಕೊಡುಗೆಗಳು: ಅಮೆಜಾನ್ ಲಾಂಚ್‌ಪ್ಯಾಡ್‌ನ ಅಡಿಯಲ್ಲಿ ಭಾರತೀಯ ಸ್ಟಾರ್ಟ್-ಅಪ್‌ಗಳಿಂದ ನೂರಾರು ಯುವ ಉದಯೋನ್ಮುಖ ಬ್ರ್ಯಾಂಡ್‌ಗಳು ನೀಡುತ್ತಿರುವ ಅನನ್ಯ ಕೊಡುಗೆಗಳು ಹಾಗೂ ಡೀಲ್‌ಗಳಿಗಾಗಿ ಶಾಪಿಂಗ್ ಮಾಡುವ ಮೂಲಕ ಸಂತೋಷವನ್ನು ಪಡೆಯಿರಿ, ಹಾಗೆಯೇ ಕಾರಿಗಾರ್ ಆವರಿಂದ ಮಿಲಿಯನ್‌ಗಿಂತಲೂ ಹೆಚ್ಚು ಕುಶಲಕರ್ಮಿಗಳು ಮತ್ತು ನೇಕಾರರು, ಅಮೆಜಾನ್ ಸಹೇಲಿಯಿಂದ 680,000 +ಮಹಿಳಾ ಉದ್ಯಮಿಗಳು, ಸ್ಥಳೀಯ ಅಂಗಡಿಗಳಿಂದ 50,000 +ನೆರೆಹೊರೆಯ ಅಂಗಡಿಗಳು ಅಮೆಜಾನ್.ಇನ್ ನಲ್ಲಿ ಮತ್ತು ಭಾರತದಾದ್ಯಂತ Amazon ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ ಲಕ್ಷಗಟ್ಟಲೆ ಹೊಸ ಮಾರಾಟಗಾರರುಗಳಿಂದಲೂ ಕೂಡ.
• ಪ್ರೈಮ್ ಸದಸ್ಯರು ಅಮೆಜಾನ್ ಪೇ ಕೊಡುಗೆಗಳೊಂದಿಗೆ ಸಂತೋಷವನ್ನು ಮೊದಲೇ ಕಂಡುಕೊಳ್ಳುತ್ತಾರೆ. ನಿಮ್ಮ ಮೊಬೈಲ್ ಅಥವಾ DTH ರೀಚಾರ್ಜ್ ಮಾಡಿ, ಚಂದಾದಾರಿಕೆಗಳು ಅಥವಾ ಉಡುಗೊರೆ ಕಾರ್ಡ್‌ಗಳನ್ನು ಖರೀದಿಸಿ, ಚಲನಚಿತ್ರಗಳಿಂದ ಹಿಡಿದು ವಿಮಾನಗಳಿಗೆ ಹಾಗೂ ಹೆಚ್ಚಿನದಕ್ಕೆ ಯಾವುದೇ ಟಿಕೆಟ್‌ಗಳನ್ನು ಬುಕ್ ಮಾಡಿ ಮತ್ತು ಪ್ರತಿದಿನ ಕ್ಯಾಶ್‌ಬ್ಯಾಕ್ ಹಾಗೂ ಬಹುಮಾನಗಳನ್ನು ಅನ್‌ಲಾಕ್ ಮಾಡಿ (ಪ್ರೈಮ್ ದಿನದವರೆಗೆ). ಪ್ರತಿ ಕೆಲವು ದಿನಗಳಿಗೊಮ್ಮೆ ಹೊಸ ಕೊಡುಗೆಗಳು ಇರುತ್ತವೆ, ಅವುಗಳನ್ನು ತಪ್ಪಿಸಿಕೊಳ್ಳಬೇಡಿ!
• ಹೆಚ್ಚು ಉಳಿಸಿಕೊಳ್ಳಿ
o ಪ್ರೈಮ್ ಡೇ ಸಮಯದಲ್ಲಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳು ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಈಎಮ್‌ಐ ವಹಿವಾಟುಗಳನ್ನು ಬಳಸಿಕೊಂಡು ಪಾವತಿಯ ಮೇಲೆ 10% ಉಳಿತಾಯದೊಂದಿಗೆ ದೊಡ್ಡ ಮೊತ್ತವನ್ನು ಉಳಿಸಿಕೊಳ್ಳಿ
o Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸಂಪೂರ್ಣ ಜೀವಿಟ ಸಮಯದ ಉಚಿತ ಕ್ರೆಡಿಟ್ ಕಾರ್ಡ್ ಆಗಿದ್ದು, ಪ್ರೈಮ್ ಗ್ರಾಹಕರಿಗೆ ಶಾಪಿಂಗ್‌ನಲ್ಲಿ ಯಾವಾಗಲೂ 5% ಕ್ಯಾಶ್‌ಬ್ಯಾಕ್ ಮತ್ತು ಪ್ರೈಮ್ ಅಲ್ಲದ ಸದಸ್ಯರಿಗೆ 3% ನೀಡುತ್ತದೆ. ಪ್ರೈಮ್ ಡೇ 2023 ರಂದು, ಎಲ್ಲಾ ಗ್ರಾಹಕರು ಶಾಪಿಂಗ್‌ನಲ್ಲಿ ಹೆಚ್ಚುವರಿ 5% ತ್ವರಿತ ರಿಯಾಯಿತಿಯನ್ನು ಆನಂದಿಸುತ್ತಾರೆ. ಈ ಶಾಪಿಂಗ್ ಪ್ರಯೋಜನಗಳ ಜೊತೆಗೆ, ಈ ಕಾರ್ಡ್ ಪ್ರಯಾಣ ಬುಕಿಂಗ್‌ಗಳು, ಬಿಲ್ ಪಾವತಿಗಳು ಮತ್ತು Amazon ನಲ್ಲಿ ಅನಿಯಮಿತ ಪ್ರಯೋಜನಗಳೊಂದಿಗೆ ಬರುತ್ತದೆ. ಪ್ರೈಮ್ ಸದಸ್ಯರು Amazon Pay ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಸೈನ್ ಅಪ್ ಮಾಡಬಹುದು ಹಾಗೂ ಐಎನ್‌ಆರ್ 2,500* ವರೆಗೆ ಸ್ವಾಗತ ಬಹುಮಾನಗಳನ್ನು ಪಡೆಯಬಹುದು, ಐಎನ್‌ಆರ್ 300 ಕ್ಯಾಶ್‌ಬ್ಯಾಕ್ (ಪ್ರೈಂಗಾಗಿ ಮಾತ್ರ) ಐಎನ್‌ಆರ್ 2,200* ಮೌಲ್ಯದ ಬಹುಮಾನಗಳನ್ನು ಪಡೆಯಬಹುದು. ಪ್ರೈಮ್ ಅಲ್ಲದ ಸದಸ್ಯರು ಸೈನ್ ಅಪ್ ಮಾಡಬಹುದು ಮತ್ತು ಐಎನ್‌ಆರ್ 1,800* + 3 ತಿಂಗಳ ಉಚಿತ ಪ್ರೈಮ್ ಸದಸ್ಯತ್ವದ ಮೌಲ್ಯದ INR 200 ಕ್ಯಾಶ್‌ಬ್ಯಾಕ್ ಬಹುಮಾನಗಳನ್ನು ಪಡೆಯಬಹುದು. *ನಿಯಮ ಹಾಗೂ ಷರತ್ತುಗಳು ಅನ್ವಯವಾಗುತ್ತವೆ
o ಪ್ರೈಮ್ ಸದಸ್ಯರು ಅಮೆಜಾನ್ ಪೆ ಅನ್ನು ತಮ್ಮ ಪಾವತಿ ಮೋಡ್ ಆಗಿ ಬಳಸುವಾಗ ಉಬರ್ ನೊಂದಿಗೆ ಅನಿಯಮಿತ ರೈಡ್‌ಗಳಲ್ಲಿ 5% ಕ್ಯಾಶ್‌ಬ್ಯಾಕ್ ಆನಂದಿಸುವುದನ್ನು ಮುಂದುವರಿಸಬಹುದು. 5% ರಲ್ಲಿ, ಅವರು 4% ಅನ್ನು Uber ಕ್ರೆಡಿಟ್ ಆಗಿ ಮತ್ತು 1% ಅನ್ನು ಅಮೆಜಾನ್ ಪೆ ಕ್ಯಾಶ್‌ಬ್ಯಾಕ್ ಆಗಿ ಸ್ವೀಕರಿಸುತ್ತಾರೆ, ಇದು ಉಬರ್ ಜೊತೆಗೆ ಭವಿಷ್ಯದ ರೈಡ್‌ಗಳಲ್ಲಿ ಹೆಚ್ಚಿನದನ್ನು ಉಳಿಸಿಕೊಳ್ಳಲು ಹಾಗೂ ಅಮೆಜಾನ್. ಇನ್ ನಲ್ಲಿ ಶಾಪಿಂಗ್ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪಡೆಯಬಹುದು
• ಹೊಸ ಬಿಡುಗಡೆಗಳು:
o ಒನ್ ಪ್ಲಸ್, ಐಕ್ಯೂಓಓ, ರಿಯಲ್ ಮೀ ನಾರ್ಜೋ, ಸ್ಯಾಂಸಂಗ್, ಮೊಟೊರೋಲ, ಬಿಓಏಟಿ, ಸೋನಿ, ಆಲನ್ ಸೊಲ್ಲಿ,ಲೈಫ್ ಸ್ಟೈಲ್, ಟೈಟಾನ್, ಫಾಸಿಲ್, ಪ್ಯುಮ, ಟಾಟ, ಡಾಬರ್ ನಂತಹ 400 ಕ್ಕೂ ಹೆಚ್ಚು ಭಾರತೀಯ ಮತ್ತು ಜಾಗತಿಕ ಬ್ರಾಂಡ್‌ಗಳಿಂದ 45,000 + ಹೊಸ ಉತ್ಪನ್ನಗಳ ಬಿಡುಗಡೆಗಳು ಹಾಗೂ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಂದ 2000+ ಹೊಸ ಉತ್ಪನ್ನ ಬಿಡುಗಡೆಗಳು.
o ಡಿವೈನ್ ಫೆದರ್, ನೀಲಿಬಣ್ಣದ ಹೋಮ್ಸ್, ಮಕ್ಕಾ, ಮನೆಗಳು ಹಾಗೂ ಮತ್ತು ಅಡುಗೆಮನೆಗಳಿಗಾಗಿ, ಫ್ಯಾಷನ್ ಮತ್ತು ಅಂದಗೊಳಿಸುವಿಕೆ, ಆಭರಣಗಳು, ಕೈಯಿಂದ ತಯಾರಿಸಿದ ಉತ್ಪನ್ನಗಳು ಮತ್ತು ಇನ್ನೂ ಅನೇಕ ವಿಭಾಗಗಳಲ್ಲಿ ಎಂದಿಗೂ ಕಳೆದುಕೊಳ್ಳಬಾರದ ಹಾಗೂ ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಂದ 2000 ಕ್ಕೂ ಹೆಚ್ಚು ಹೊಸ ಉತ್ಪನ್ನ ಬಿಡುಗಡೆಗಳನ್ನು ಅನ್ವೇಷಿಸಿ
• ಅತ್ಯುತ್ತಮ ಡೀಲ್‌ಗಳು: ಟಿವಿಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಫೋನ್‌ಗಳು, ಫ್ಯಾಷನ್ ಮತ್ತು ಸೌಂದರ್ಯ, ದಿನಸಿ, ದೈನಂದಿನ ಅಗತ್ಯತೆಗಳು ಮತ್ತು ಹೆಚ್ಚಿನವುಗಳಾದ್ಯಂತ ಸಾವಿರಾರು ಡೀಲ್‌ಗಳು ಲಬ್ಯವಿದೆ
• ಸಾಟಿಯಿಲ್ಲದ ವಿತರಣೆ: ಈ ಪ್ರೈಮ್ ಡೇ ದಿನದಂದು, ಗ್ರಾಹಕರು ಭಾರತದಲ್ಲಿ ನಮ್ಮ ಅತ್ಯಂತ ವೇಗದ ವಿತರಣೆಯನ್ನು ಆನಂದಿಸುತ್ತಾರೆ. ಭಾರತದ 25 ನಗರಗಳಿಂದ ಆರ್ಡರ್ ಮಾಡುವ ಪ್ರೈಮ್ ಸದಸ್ಯರು ಅದೇ ದಿನ ಅಥವಾ ಮರುದಿನ ತಮ್ಮ ಆರ್ಡರ್‌ಗಳ ವಿತರಣೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ 25 ನಗರಗಳಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಯಮತ್ತೂರು, ದೆಹಲಿ, ಫರಿದಾಬಾದ್, ಗಾಂಧಿ ನಗರ, ಗುಂಟೂರು, ಗುರ್ಗಾಂವ್, ಹೈದರಾಬಾದ್, ಇಂದೋರ್, ಜೈಪುರ, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನೋಯ್ಡಾ, ಪಾಟ್ನಾ, ಪುಣೆ, ಥಾಣೆ, ತಿರುವನಂತಪುರಂ, ವಿಜಯವಾಡ ಮತ್ತು ವಿಶಾಖಪಟ್ಟಣಂಗಳು ಸೇರಿವೆ.
• ಸ್ಮಾರ್ಟ್ ತಂತ್ರಜ್ಞಾನದ ಶಕ್ತಿ:
o ಈ ಪ್ರೈಮ್ ಡೇ ದಿನದಂದು ಎಕೋ (ಅಲೆಕ್ಸಾ ಜೊತೆಗೆ), ಫೈರ್ ಟಿವಿ ಮತ್ತು ಕಿಂಡಲ್ ಸಾಧನಗಳ ಮೇಲೆ ವರ್ಷದ ಅತ್ಯುತ್ತಮ ಡೀಲ್‌ಗಳನ್ನು ಪಡೆಯಿರಿ. ಇತ್ತೀಚಿನ ಸ್ಮಾರ್ಟ್ ಸ್ಪೀಕರ್‌ಗಳು, ಸ್ಮಾರ್ಟ್ ಡಿಸ್‌ಪ್ಲೇಗಳು ಮತ್ತು ಫೈರ್ ಟಿವಿ ಉತ್ಪನ್ನಗಳ ಮೇಲೆ 55% ರಷ್ಟು ರಿಯಾಯಿತಿಯೊಂದಿಗೆ ನಿಮ್ಮ ಸ್ಮಾರ್ಟ್ ಹೋಮ್ ಪ್ರಯಾಣವನ್ನು ಪ್ರಾರಂಭಿಸಿ
o ಈ ಪ್ರೈಮ್ ಡೇ ದಿನದಂದು ಅಲೆಕ್ಸಾ ಅಂತರ್ನಿರ್ಮಿತ ಸ್ಮಾರ್ಟ್‌ವಾಚ್‌ಗಳು, ಟಿವಿಗಳು ಮತ್ತು ಹೆಚ್ಚಿನ ಉತ್ಪನ್ನಗಳಲ್ಲಿ ಉತ್ತಮ ಡೀಲ್‌ಗಳನ್ನು ಪಡೆಯಿರಿ.
o ಸರಳವಾಗಿ ಕೇಳಿ “ಅಲೆಕ್ಸಾ, ಪ್ರೈಮ್ ಡೇ ಎಂದರೇನು?” ಅಥವಾ “ಅಲೆಕ್ಸಾ, ಪ್ರೈಮ್ ಡೇ कब है?” – ಪ್ರೈಮ್ ಡೇ ಕುರಿತು ವಿವರಗಳನ್ನು ಪಡೆಯಿರಿ – ಅಮೆಜಾನ್.ಇನ್ ನಲ್ಲಿ ಟಾಪ್ ಬ್ರ್ಯಾಂಡ್‌ಗಳು ನೀಡುತ್ತಿರುವ ಡೀಲ್‌ಗಳನ್ನು ಅನ್ವೇಷಿಸಿ ಹಾಗೂ ನಿಮ್ಮ ಎಕೋ ಸ್ಮಾರ್ಟ್ ಸ್ಪೀಕರ್, ಇತರ ಅಲೆಕ್ಸಾ-ಸಕ್ರಿಯಗೊಳಿಸಿದ ಸಾಧನಗಳು ಅಥವಾ Amazon ಶಾಪಿಂಗ್ ಆ್ಯಪ್ನಲ್ಲಿ ಅಲೆಕ್ಸಾವನ್ನು ಕೇಳುವ ಮೂಲಕ ಇನ್ನೂ ಹೆಚ್ಚು ಪಡೆಯಿರಿ
*ಆಂಡ್ರಾಯ್ಡ್ ಮಾತ್ರ. ಪ್ರಯತ್ನಿಸಲು ಆ್ಯಪ್ನಲ್ಲಿ ಮೈಕ್/ಅಲೆಕ್ಸಾ ಐಕಾನ್ ಟ್ಯಾಪ್ ಮಾಡಿ.
ಮನರಂಜನೆ ಮತ್ತು ಇನ್ನೂ ಹೆಚ್ಚು
ಪ್ರೈಮ್ ವೀಡಿಯೋ ಮತ್ತು ಅಮೆಜಾನ್ ಮ್ಯೂಸಿಕ್‌ನಿಂದ ವಿಶೇಷವಾದ ಬ್ಲಾಕ್‌ಬಸ್ಟರ್ ಮನರಂಜನಾ ಬಿಡುಗಡೆಗಳೊಂದಿಗೆ ಪ್ರೈಮ್ ಸದಸ್ಯರು ಪ್ರೈಮ್ ಡೇ ಅನ್ನು ಮೊದಲೇ ಆಚರಿಸಲು ಪ್ರಾರಂಭಿಸಬಹುದು
• ಪ್ರೈಮ್ ವೀಡಿಯೊದೊಂದಿಗೆ ಮೆಗಾ ಮನರಂಜನೆ:
o ಪ್ರೈಮ್ ವಿಡಿಯೋ ಈಪ್ರೈಮ್ ಡೇ ದಿನದಂದು ಬಹು ನಿರೀಕ್ಷಿತ ಭಾರತೀಯ ಮತ್ತು ಅಂತರರಾಷ್ಟ್ರೀಯ ಸೀರಿಯಲ್ಲುಗಳು ಹಾಗೂ ಬಹು ಭಾಷೆಗಳು ಸೇರಿದಂತೆ ಚಲನಚಿತ್ರಗಳ ವಿಶ್ವಾದ್ಯಂತದ ವಿಶೇಷ ಪ್ರೀಮಿಯರ್‌ಗಳೊಂದಿಗೆ ಮೆಗಾ ಮನರಂಜನೆಯನ್ನು ನೀಡುತ್ತದೆ.
o ಪ್ರೈಮ್ ಡೇ ಆಚರಣೆಗಳು ಜೀ ಕರ್ದಾ (ಹಿಂದಿ) ನ ಪ್ರಥಮ ಪ್ರದರ್ಶನದೊಂದಿಗೆ ಪ್ರೈಮ್ ವೀಡಿಯೋದಲ್ಲಿ ಪ್ರಾರಂಭಗೊಂಡಿವೆ – ಇದು ಪ್ರೀತಿ ಮತ್ತು ಸ್ನೇಹದ ಸಂಕೀರ್ಣತೆಗಳನ್ನು ಸುಂದರವಾಗಿ ಅನ್ವೇಷಿಸುವ ಮೂಲ ಸೀರಿಯಲ್ ಆಗಿದೆ, ಮೂಲ ಚಲನಚಿತ್ರ ಟಿಕು ವೆಡ್ಸ್ ಶೇರು (ಹಿಂದಿ) ಎರಡು ವಿಲಕ್ಷಣ, ಬಾಲಿವುಡ್‌ನಲ್ಲಿ ದೊಡ್ಡದನ್ನು ಸಾಧಿಸುವ ಅತಿಯಾದ ಆಸೆಯುಳ್ಳ ಪಾತ್ರಗಲನ್ನು ಕುರಿತಾದ ನಾಟಕ, ಬೃಹತ್ ಬ್ಲಾಕ್‌ಬಸ್ಟರ್ ಪೊನ್ನಿಯಿನ್ ಸೆಲ್ವನ್ II ರ ಹಿಂದಿ ಆವೃತ್ತಿ: ಹಾಗೂ ಸಂತೋಷಕರ ತೆಲುಗು ಫ್ಯಾಮಿಲಿ ಎಂಟರ್‌ಟೈನರ್ ಚಲನಚಿತ್ರ ಅನ್ನಿ ಮಂಚಿ ಸಕುನಮುಲೆ.
o ಪ್ರೈಮ್ ಡೇ ಮುನ್ನಾದಿನವು ಮೂಲ ಭಯಾನಕ ಸೀರಿಯಲ್ ಅಧುರಾ (ಹಿಂದಿ), ಮೂಲ ಕೌಟುಂಬಿಕ ನಾಟಕ ಸ್ವೀಟ್ ಕಾರಮ್ ಕಾಫಿ (ತಮಿಳು), ಮತ್ತು ಸೂಪರ್ ಹೀರೋ ಚಲನಚಿತ್ರ ವೀರನ್ (ತಮಿಳು) ನ ಪ್ರಥಮ ಪ್ರದರ್ಶನವನ್ನು ಸಹ ನೀಡುತ್ತದೇ. ಹಿಟ್ ಯಂಗ್ ಅಡಲ್ಟ್ ಕಾಮಿಡಿ ಡ್ರಾಮಾ ಸೀರಿಯಲ್ ಹಾಸ್ಟೆಲ್ ಡೇಸ್‌ನ ತೆಲುಗು ರೂಪಾಂತರದ ಪ್ರಥಮ ಪ್ರದರ್ಶನವನ್ನು ಗ್ರಾಹಕರು ಆನಂದಿಸಬಹುದು.
o ಇದಲ್ಲದೇ, ಜಾಗತಿಕವಾಗಿ ಪ್ರಸಿದ್ಧವಾದ ಮೂಲ ಸೀರಿಯಲ್ ಟಾಮ್ ಕ್ಲಾನ್ಸಿಯ ಜ್ಯಾಕ್ ರಿಯಾನ್‌ನ ಅಂತಿಮ ಸೀಸನ್‌ನ ಪ್ರಥಮ ಪ್ರದರ್ಶನ ಮತ್ತು ಹಿಟ್ ಮೂಲ ಸೀರಿಯಲ್ ದಿ ಸಮ್ಮರ್ ಐ ಟರ್ನ್ಡ್ ಪ್ರೆಟಿಯ ಎರಡನೇ ಸೀಸನ್‌ನೊಂದಿಗೆ ಬ್ಲಾಕ್‌ಬಸ್ಟರ್ ಅಂತರಾಷ್ಟ್ರೀಯ ವಿಷಯವೂ ಸೇರಿದಂತೆ ಗ್ರಾಹಕರು ಮನರಂಜಣೆಯನ್ನು ಪಡೆಯಬಹುದು. ಇದು ಮೆಚ್ಚುಗೆ ಪಡೆದ ಚಲನಚಿತ್ರ ಬ್ಯಾಬಿಲೋನ್ ಮತ್ತು ಆಕ್ಷನ್ ಥ್ರಿಲ್ಲರ್ ಕಂದಹಾರ್ (ಈಗಾಗಲೇ ಪ್ರದರ್ಶಿತವಾಗುತ್ತಿರುವ) ನ ಪ್ರಥಮ ಪ್ರದರ್ಶನವೂ ಸೇರಿದಂತೆ ಹೆಚ್ಚುವರಿ ನೀಡಿಕೆ ಆಗಿರುತ್ತದೆ.
o ಇದಲ್ಲದೆ, ಪ್ರೈಮ್ ವೀಡಿಯೊ ಚಾನೆಲ್‌ಗಳಲ್ಲಿ ಲಭ್ಯವಿರುವ 18 ಜನಪ್ರಿಯ ವೀಡಿಯೊ ಪ್ರದರ್ಶನಗಳ ಸೇವೆಗಳಿಂದ ಆಡ್-ಆನ್ ಚಂದಾದಾರಿಕೆಗಳನ್ನು ಖರೀದಿಸುವಾಗ ಪ್ರೈಮ್ ಸದಸ್ಯರು 50% ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಇವುಗಳಲ್ಲಿ ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ+, ಎರೋಸ್ ನೌ, ಸ್ತಿಂಗ್ ರೇ ಅಲ್ ಗುಡ್ ವೈಬ್ಸ್, ಕ್ಯೂರಿಯಾಸಿಟಿ ಸ್ತ್ರೀಮ್, ಏಎಮ್‌ಸಿ+, ಮನೋರಮ ಮ್ಯಾಕ್ಸ್, ವಿಆರ್ ಓಟಿಟಿ, ಹೊಯ್ಚೋಯ್, ಎಮ್‌ಯೂಬಿಐ, ಡಾಕ್ಯುಬೆ, ಶಾರ್ಟ್ಸ್ ಟಿವಿ, ಐ ವಂಡರ್, ಆನಿಮ್ಯಾಕ್ಸ್+ಜಿಈಎಮ್, ಮೈ ಜೆನ್ ಟಿವಿ, ಅಕೋರ್ನ್ ಟಿವಿ, ಮ್ಯೂಸಿಯಂ ಟಿವಿ ಹಾಗೂ ಅವರ್ ಪ್ಲಸ್ ಸೇರಿವೆ. ಪ್ರೈಮ್ ವೀಡಿಯೊ ಚಾನೆಲ್‌ಗಲ ಮೂಲಕ, ಪ್ರೈಮ್ ಸದಸ್ಯರು ಇನ್ನೂ ಹೆಚ್ಚಿನ ಪ್ರದರ್ಶನಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಬಹುದು, ಐಎಮ್‌ಡಿಬಿ ನ ಎಕ್ಸ್-ರೇ, ಒಂದೇ ವೀಕ್ಷಣಾ ಪಟ್ಟಿ ಹಾಗೂ ಈ 18 OTT ಸೇವೆಗಳಾದ್ಯಂತ ಡೌನ್‌ಲೋಡ್ ಲೈಬ್ರರಿಯಂತಹ ಎಲ್ಲಾ ಪ್ರೈಮ್ ವೀಡಿಯೊ ವೈಶಿಷ್ಟ್ಯಗಳನ್ನು ಆನಂದಿಸುವಾಗ ಯಾವುದೇ ತೊಂದರೆಯಿಲ್ಲದೆ ಲಾಗಿನ್ ಮತ್ತು ಬಿಲ್ಲಿಂಗ್ ಅನ್ನು ಪಡೆಯಬಹುದು.
• ಅಮೆಜಾನ್ ಸಂಗೀತದೊಂದಿಗೆ ಇನ್ನಷ್ಟು ಅನ್ವೇಷಿಸಿ: ಏಏಎಚ್‌ಓ ನಂತಹ ಅತ್ಯಾಕರ್ಷಕ ಪ್ಲೇಪಟ್ಟಿಗಳ ಬಿಡುಗಡೆಯೊಂದಿಗೆ ಅಮೆಜಾನ್ ಮ್ಯೂಸಿಕ್ ನಿಂದ ಈ ವರ್ಷದ ಲೈನ್ ಅಪ್ ಅನ್ನು ಆನಂದಿಸಿ! ಹಾರ್ಡಿ ಸಂಧು, ತಮಿಳು ಬ್ಲಾಕ್‌ಬಸ್ಟರ್‌ಗಳಾದ ಏ. ಆರ್. ರೆಹಮಾನ್ ಮತ್ತು ವೈಎಸ್‌ಆರ್ ಒಳಗೊಂಡ ಟಾಪ್ ಟಕ್ಕರ್, ಭಾರತೀಯ ಹಿಪ್ ಹಾಪ್ ಅಭಿಮಾನಿಗಳಿಗಾಗಿ ರಾಪ್ ಫ್ಲೋ ಕಿಂಗ್ ಮತ್ತು ಸೃಷ್ಟಿ ತವಾಡೆ ಅವರಂತಹ ಕಲಾವಿದರಿಂದ ಹಾಟ್-ಶಾಟ್ ಪಂಜಾಬಿ ಹಿಟ್‌ಗಳನ್ನು ಕೇಳಿ ಆನಂದಿಸಿ. ಪ್ರೈಮ್ ಸದಸ್ಯರು 15 ಅತ್ಯಾಕರ್ಷಕ ಪಾಡ್‌ಕಾಸ್ಟ್‌ಗಳನ್ನು ಸಹ ಪ್ರವೇಶಿಸಬಹುದು, ಪ್ರಣಯ, ಭಯಾನಕ ಮತ್ತು ಸ್ವಯಂ ಸಹಾಯದಂತಹ ಪ್ರಕಾರಗಳಲ್ಲಿ – ಅಮೆಜಾನ್ ಮ್ಯೂಸಿಕ್ ನಲ್ಲಿ ಮೊದಲು ಲಭ್ಯವಿದೆ. ಅಮೆಜಾನ್ ಮ್ಯೂಸಿಕ್ ಅತ್ಯುತ್ತಮ ಜಾಹೀರಾತು-ಮುಕ್ತ ಸಂಗೀತವನ್ನು 20 ಭಾಷೆಗಳಲ್ಲಿ 100 ಮಿಲಿಯನ್ ಹಾಡುಗಳು, ಇತ್ತೀಚಿನ ಪಾಡ್‌ಕಾಸ್ಟ್‌ಗಳು ಮತ್ತು ಪ್ರೈಮ್ ಸದಸ್ಯರಿಗೆ ಅನಿಯಮಿತ ಆಫ್‌ಲೈನ್ ಡೌನ್‌ಲೋಡ್‌ಗಳನ್ನು ನೀಡುತ್ತದೆ.
ಪ್ರೈಮ್‌ನಿಂದ ಪ್ರತಿ ದಿನವೂ ಇನ್ನಷ್ಟು ಉತ್ತಮ
ಪ್ರತಿ ದಿನವೂ ನಿಮ್ಮ ಜೀವನವನ್ನು ಉತ್ತಮವಾಗಿಸಲು ಅಮೆಜಾನ್ ಪ್ರೈಮ್ ಅನ್ನು ವಿನ್ಯಾಸ ಮಾಡಲಾಗಿದೆ. ಇದು ಶಾಪಿಂಗ್, ಉಳಿತಾಯ ಮತ್ತು ಮನರಂಜನೆಯನ್ನು ಒಂದೇ ಸದಸ್ಯತ್ವದಲ್ಲಿ ಒದಗಿಸುತ್ತದೆ. ಭಾರತದಲ್ಲಿ, 40 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳನ್ನು 1 ದಿನದ ಉಚಿತ ಡೆಲಿವರಿಯನ್ನು ಸದಸ್ಯರು ಪಡೆಯಬಹುದು. ಎಕ್ಸ್‌ಕ್ಲೂಸಿವ್ ಡೀಲ್‌ಗಳಿಗೆ ಪ್ರವೇಶ ಪಡೆಯಬಹುದು, ಶಾಪಿಂಗ್ ಈವೆಂಟ್‌ಗಳಿಗೆ ಮೊದಲೇ ಪ್ರವೇಶ ಪಡೆಯಬಹುದು, ನಮ್ಮ ಶಾಪಿಂಗ್ ಈವೆಂಟ್ ಪ್ರೈಮ್ ಡೇಗೆ ಎಕ್ಸ್‌ಕ್ಲೂಸಿವ್ ಪ್ರವೇಶ ಪಡೆಯಬಹುದು ಮತ್ತು ಪ್ರಶಸ್ತಿ ಪುರಸ್ಕೃತ ಸಿನಿಮಾ ಮತ್ತು ಟಿವಿ ಶೋಗಳಿಗೆ ಅನಿಯಮಿತ ಪ್ರವೇಶವನ್ನು ಪ್ರೈಮ್ ವೀಡಿಯೋದಲ್ಲಿ ಪಡೆಯಬಹುದು, 20 ಕ್ಕೂ ಹೆಚ್ಚು ಭಾಷೆಗಳಲ್ಲಿ 100 ದಶಲಕ್ಷಕ್ಕೂ ಹೆಚ್ಚು ಹಾಡುಗಳಿಗೆ ಅನಿಯಮಿತ ಪ್ರವೇಶ ಪಡೆಯಬಹುದು, ಅಮೆಜಾನ್ ಮ್ಯೂಸಿಕ್‌ನಲ್ಲಿ ಜಾಹೀರಾತು ರಹಿತ ಮತ್ತು 15 ದಶಲಕ್ಷಕ್ಕೂ ಹೆಚ್ಚು ಪಾಡ್‌ಕಾಸ್ಟ್ ಎಪಿಸೋಡ್‌ಗಳನ್ನು ಕೇಳಬಹುದು, 3,000 ಕ್ಕೂ ಹೆಚ್ಚು ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ಕಾಮಿಕ್‌ಗಳನ್ನು ಪ್ರೈಮ್ ರೀಡಿಂಗ್ ಮೂಲಕ ಉಚಿತವಾಗಿ ಪಡೆಯಬಹುದು, ಪ್ರೈಮ್ ಗೇಮಿಂಗ್‌ನಲ್ಲಿ ಮಾಸಿಕ ಉಚಿತ ಗೇಮ್ ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಂದರೆ ಕೋ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ (ಸಿಬಿಸಿಸಿ) ಬಳಸಿಕೊಂಡು Amazon.in ನಲ್ಲಿ ಎಲ್ಲ ಖರೀದಿಗಳ ಮೇಲೆ 5% ಅನಿಯಮಿತ ಕ್ಯಾಶ್‌ಬ್ಯಾಕ್ ಅನ್ನು ಪ್ರೈಮ್ ಸದಸ್ಯರು ಗಳಿಸಬಹುದು. ಪ್ರೈಮ್ ಬಗ್ಗೆ ಇನ್ನಷ್ಟು ತಿಳಿಯಲು amazon.in/prime ಗೆ ಹೋಗಿ.