Sunday, 15th December 2024

ಬಂದ್: ಇಂದಿರಾ ಕ್ಯಾಂಟೀನ್ ಗಳಲ್ಲಿ ಜನರಿಲ್ಲದೆ ಬಿಕೋ..!

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರೀಶ್ಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ.

ಬಂದ್ ಇಂದಿರಾ ಕ್ಯಾಂಟೀನ್ಗು ಬಿಸಿ ತಟ್ಟಿದೆ. ಇದೀಗ ಇಂದಿರಾ ಕ್ಯಾಂಟೀನ್ ಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತೇವೆ. ಇದು ಸರ್ಕಾರದ ಯೋಜನೆ ಆಗಿದೆ ಏಕೆಂದರೆ ಎಂತಹ ಖಾಸಗಿ ಹೋಟೆಲ್ಗಳು ಬಂದಾದರೂ ಸರ್ಕಾರದ ಯೋಜನೆ ಆಗಿರುವಂತಹ ಇಂದಿರಾ ಕ್ಯಾಂಟೀನ್ ಗೆ ಜನರು ಬರಬೇಕಾಗಿತ್ತು. ಆದರೆ ಜನರು ಇಂದಿರಾ ಕ್ಯಾಂಟೀನ್ ಕೂಡ ಬಂದ್ ಆಗಿರಬಹುದೆಂದು ಭಾವಿಸಿ ಬಂದಿಲ್ಲದೆ ಇರಬಹುದು.

ಮಧ್ಯಮವರ್ಗ ಮತ್ತು ಬಡವರು ಕೂಡ ಇಂದಿರಾ ಕ್ಯಾಂಟೀನ್ ಗೆ ಬಂದು ಉಪಹಾರ ಸೇವನೆ ಮಾಡುತ್ತಿದ್ದರು.

ಬಂದ್ ಹಿನ್ನೆಲೆ ಕೆಲವೇ ಕೆಲವು ಗ್ರಾಹಕರು ಮಾತ್ರ ಬೆಳಗಿನ ಸೇವನೆ ಮಾಡುತ್ತಿದ್ದಾರೆ. 500 ಜನರಿಗೆ ಆಗುವ ಅಷ್ಟು ಕ್ಯಾಂಟೀನ್ ಉಪಹಾರ ತರಿಸಲಾಗಿತ್ತು.