Sunday, 15th December 2024

ಬೊಮ್ಮಾಯಿ ಧರ್ಮಸ್ಥಳ, ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಬೆಂಗಳೂರು : ವಿಧಾನ ಸಭೆ ಚುನಾವಣೆ ಟೆನ್ಷನ್‌ ನಡುವೆಯೇ ಸಿಎಂ ಬಸವರಾಜ ಬೊಮ್ಮಾಯಿ ಕರಾವಳಿಯ ದೇವಸ್ಥಾನಗಳ ಭೇಟಿ ನೀಡುವ ಮೂಲಕ ದೇವರ ಮೊರೆ ಹೋಗಲಿದ್ದಾರೆ.

ಬೊಮ್ಮಾಯಿ ದೇವರ ಮೊರೆ ಹೋಗಲಿದ್ದು,ಇಂದು ಮಧ್ಯಾಹ್ನ ಧರ್ಮಸ್ಥಳ, ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿ ದ್ದಾರೆ. ವಿಧಾನ ಸಭೆ ಚುನಾವಣೆ ಬಗ್ಗೆ ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಲಿದ್ದಾರೆ.