ಯಶವಂತಪುರ: ಅಂದ್ರಹಳ್ಳಿ ಡಿ ಗ್ರೂಪ್ ಲೇಔಟಿನಲ್ಲಿ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಉಚಿತ ಸಸಿಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ ಪ್ರತಿಯೊಂದು ಸಿಲಿಕಾನ್ ಸಿಟಿಯಲ್ಲಿ ಗಿಡ ಮರಗಳು ಹಸಿರು ವಾತಾವರಣಗಳು ಇದ್ದರೆ! ನಗರದಲ್ಲಿ ಎಲ್ಲರೂ ಬದುಕುವುದು ಸಾಧ್ಯ ಪ್ರತಿಯೊಂದು ಮನೆಯಲ್ಲಿ ಮನೆಯ ಮುಂದೆ ಅಲ್ಪ ಸ್ವಲ್ಪ ಜಾಗವಿದ್ದರೆ ಗಿಡ ನಡಿ ಸೃಷ್ಟಿಸಿ ಸೃಷ್ಟಿಸಿ ಹಸಿರು ವಾತಾವರಣದ ನಿಯಮ ಗಿಡ ಮರಗಳು ಇದ್ದರೆ ನಗರ ಕ್ಷೇಮ! ನಗರದ ವಾಯು ಮಾಲಿನ್ಯ ತಡೆಯುವುದಕ್ಕೆ ಇದೊಂದೇ ಬಹಳ ದಾರಿ! ಹಸಿರೇ ಉಸಿರು ಬೆಳೆಸಿ ಕಾಡು ಉಳಿಸಿ. ಎಂದು ಹೇಳಿದರು ಇದರ ಜೊತೆಗೆ ವಾರ್ಡಿನ. ಜನತೆಗೆ ಉಚಿತ ಸಸಿಗಳ ನೀಡುವ ಮೂಲಕ ಹಸಿರು ಉಸಿರೇ ಎಂಬ ಕಾರ್ಯಕ್ರಮವನ್ನು ನೆರವೇರಿಸಿದರು.