Thursday, 12th December 2024

ಬೆಂಗಳೂರಿನಲ್ಲಿ ಇಂಟರ್ನ್ಯನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಪ್ರಾರಂಭ 

ಬೆಂಗಳೂರು: ಇಂಟರ್ನ್ಯನ್ಯಾಷನಲ್ ಸ್ಕೂ ಲ್ ಆಫ್ ಡಿಸೈನ್ (INSD) ಎಂಬ ಸಂಸ್ಥೆಯನ್ನು 2011 ರಲ್ಲಿ ಸಂಜೇಯ್ ಅಗರ್ವಾಲ್ ರವರು ಸ್ಥಾಪನೆ ಮಾಡಿ, ಭಾರತ ದಾದ್ಯಂತ ಸುಮಾರು 60 ಕ್ಕೂ ಹೆಚ್ಚು ಶಾಖೆಗಳನ್ನ ತೆರೆದು,  ಸಾವಿರಾರು ವಿದ್ಯಾರ್ಥಿಗಳಿಗೆ  ತರಬೇತಿ ನೀಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂಟರ್ನ್ಯನ್ಯಾಷನಲ್ ಸ್ಕೂ ಲ್ ಆಫ್ ಡಿಸೈನ್ (INSD) ಸಂಸ್ಥೆಯು  ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಗಳಿಗೆ ತಮ್ಮ ಜ್ಞಾನ ಮತ್ತು ಸೃಜನಾತ್ಮಕ ಕೌಶಲ್ಯಗಳನ್ನು  ನವೀಕರಿಸಲು  ವಿದ್ಯಾರ್ಥಿಗಳಿಗೆ  ಮೊದಲ ಆದ್ಯತೆ ನೀಡಿದೆ.  ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉದ್ಯೋಗ ಸಹಾಯವನ್ನು ಒದಗಿಸು ತ್ತಿದೆ.
ಪ್ಯಾಷನ್, ಆಭರಣ, ಜವಳಿ, ಗ್ರಾಫಿಕ್, ಗೇಮಿಂಗ್ ಮತ್ತು ಆನಿಮೇಷನ್ ವಿನ್ಯಾಸದಲ್ಲಿ ಉದಯೋನ್ಮುಖ ವಿನ್ಯಾಸಕರಿಗೆ ವೃತ್ತಿ ಜೀವನ ಪ್ರಾರಂಭದ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.ಸಂಸ್ಥೆಯು ಡಿಫ್ಲೋಮ ಪದವಿಯನ್ನು ನೀಡುತ್ತಿದೆ. ಕೌಶಲ್ಯದ ಅಭಿವೃದ್ಧಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಅಲ್ಪಾವಧಿಯ  ಕೊರ್ಸುಗಳನ್ನು ನೀಡುತ್ತಿದೆ. ತದನಂತರ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಒದಗಿಸುತ್ತಿದ್ದೆ.
ಬೆಂಗಳೂರು ಮತ್ತು ಮೈಸೂರಿನಲ್ಲಿ ತನ್ನ ಶಾಖೆಗಳನ್ನು ಆರಂಭಿಸಲಾಗಿದೆ.  ಲಕ್ಷಾಂತರ ರೂಪಾಯಿಗಳ ಶುಲ್ಕ ನೀಡಿ ಪಡೆಯುತ್ತಿರುವ ತರಬೇತಿಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲಾಗುತ್ತಿದೆ. ಈ ಅವಕಾಶಗಳು ಪ್ರತಿಯೊಬ್ಬರಿಗೂ ತಲುಪಲು ಮಾಧ್ಯಮಗಳ ಸಹಕಾರ  ಅತ್ಯಗತ್ಯವಾಗಿದೆ. ಆದ್ದರಿಂದ ತಾವುಗಳು ಸುದ್ದಿ ಪ್ರಕಟಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ . ದಕ್ಷಿಣ ಭಾರತದಾದ್ಯಂತ ಇಂಟರ್ನ್ಯನ್ಯಾಷನಲ್ ಸ್ಕೂ ಲ್ ಆಫ್ ಡಿಸೈನ್  ಸಂಸ್ಥೆಯು ಫ್ರಾಂಚೈಸ್ ನೀಡಲಾಗುತ್ತಿದೆ.