Sunday, 15th December 2024

ಮಹಿಳೆ ಎಂದ ಮಾತ್ರಕ್ಕೆ ಜಾಮೀನು ನೀಡಲು ಅಸಾಧ್ಯ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಕುತ್ತಿಗೆ ಸೀಳಿ ಪತಿಯನ್ನು ಕೊಲೆಗೈದ ಮಹಿಳೆ ಜಾಮೀನು ಅರ್ಜಿ ವಿಚಾರಣೆ ವೇಳೆಯಲ್ಲಿ ಮಹಿಳೆ ಎಂದ ಮಾತ್ರಕ್ಕೆ ಜಾಮೀನು ಕೊಡಲು ಆಗುವುದಿಲ್ಲ ಎಂದು ಅಂಥ ಹೈಕೋರ್ಟ್ ಹೇಳಿದೆ.

ಡಿಲ್ಲಿರಾಣಿ ಎನ್ನುವ ಮಹಿಳೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಕುತ್ತಿಗೆ ಸೀಳಿ ಪತಿಯನ್ನು ಕೊಲೆಗೈದ ಆರೋಪ ಎದುರುಸುತ್ತಿದ್ದಾಳೆ.

ಈ ನಡುವೆ ಡಿಲ್ಲಿ ರಾಣಿ ಸಹ ಘಟನೆ ಯಲ್ಲಿ ಗಾಯಗೊಂಡಿರುವ ಕಾರಣ ಆಕೆ ಅಮಾಯಕಳಾಗಿದ್ದಾರೆ ಎಂಬ ವಕೀಲರು ವಾದ ಒಪ್ಪಲಾಗದು ಅಂಥ ಆಕೆಯ ಪರ ವಕೀಲರ ವಾದ ತಿರಸ್ಕರಿಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.