Saturday, 14th December 2024

ನೆಹರು ಓಲೇಕಾರ್‌ ರಾಜೀನಾಮೆ ಘೋಷಣೆ

ಬೆಂಗಳೂರು : ಬಿಜೆಪಿಯಲ್ಲಿ ಮತ್ತೊಂದು ವಿಕೆಟ್‌ ಪತನಗೊಂಡಿದ್ದು, ನೆಹರು ಓಲೇಕಾರ್‌ ರಾಜೀನಾಮೆ ಘೋಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಬಿಜೆಪಿ ಟಿಕೆಟ್‌ ಕೈ ತಪ್ಪಿದ ಬೆನ್ನಲ್ಲೆ ಸಿಎಂ ವಿರುದ್ದ ಹಾರಿಹಾಯ್ದು ಇದೀಗ ಬಿಜೆಪಿ ಪಕ್ಷಕ್ಕೆ ನೆಹರು ಓಲೇಕಾರ್‌ ರಾಜೀನಾಮೆ ನೀಡಿದ್ದಾರೆ. ಲಕ್ಷ್ಮಣ್‌ ಸವಧಿ ಬೆನ್ನಲ್ಲೆ ಇದೀಗ ಬಿಜೆಪಿ ಮತ್ತೊಂದು ಟಿಕೆಟ್‌ ಪತನಗೊಂಡಿದೆ.