ಬಂಜಾರ ಧರ್ಮಗುರುಗಳ ಪತ್ರಿಕಾಗೋಷ್ಠಿ Tuesday, June 6th, 2023 ವಿಶ್ವವಾಣಿ ಬೆಂಗಳೂರು: ಬಂಜಾರ ಧರ್ಮಗುರುಗಳ ಪರಿಷತ್ತಿನ ನೇತ್ರತ್ವದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆ ಮತ್ತು ಸಮುದಾಯದ ಕುರಿತು ವಿಚಾರ ಮಂಡಿಸಲು ಬಂಜಾರ ಸ್ವಾಮೀಜಿಗಳ ಜಂಟಿ ಪತ್ರಿಕಾಗೋಷ್ಠಿಯನ್ನು ಪ್ರೆಸ್ ಕ್ಲಬ್ ನಲ್ಲಿ 9-06-2023 ರಂದು ಮದ್ಯಾಹ್ನ 1 00 ಗಂಟೆಗೆ ಕರೆಯಲಾಗಿದೆ.