22 ಕ್ಯಾರೆಟ್ ಚಿನ್ನದ ಬೆಲೆ 46,900 ರೂ. ಇದ್ದುದು 46,650 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,160 ರೂ. ಇದ್ದುದು 50,890 ರೂ. ಆಗಿದೆ.
ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,300 ರೂ. ಮುಂಬೈ- 46,650 ರೂ, ದೆಹಲಿ- 46,800 ರೂ, ಕೊಲ್ಕತ್ತಾ- 46,650 ರೂ, ಬೆಂಗಳೂರು- 46,700 ರೂ, ಹೈದರಾ ಬಾದ್- 46,650 ರೂ, ಕೇರಳ- 46,650 ರೂ, ಪುಣೆ- 46,680 ರೂ, ಮಂಗಳೂರು- 46,700 ರೂ, ಮೈಸೂರು- 46,700 ರೂ. ಆಗಿದೆ.
ಚೆನ್ನೈ- 51,600 ರೂ, ಮುಂಬೈ- 50,890 ರೂ, ದೆಹಲಿ- 51,050 ರೂ, ಕೊಲ್ಕತ್ತಾ- 50,890 ರೂ, ಬೆಂಗಳೂರು- 50,950 ರೂ, ಹೈದರಾಬಾದ್- 50,890 ರೂ, ಕೇರಳ- 50,890 ರೂ, ಪುಣೆ- 50,920 ರೂ, ಮಂಗಳೂರು- 50,950 ರೂ, ಮೈಸೂರು- 50,950 ರೂ. ಆಗಿದೆ.
ಬೆಳ್ಳಿ ದರ ಇಂದು 400 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,900 ರೂ. ಇದ್ದುದು ಇಂದು 58,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,000 ರೂ, ಮೈಸೂರು- 63,000 ರೂ., ಮಂಗಳೂರು- 63,000 ರೂ., ಮುಂಬೈ- 58,500 ರೂ, ಚೆನ್ನೈ- 63,000 ರೂ, ದೆಹಲಿ- 58,500 ರೂ, ಹೈದರಾಬಾದ್- 63,000 ರೂ, ಕೊಲ್ಕತ್ತಾ- 58,500 ರೂ. ಆಗಿದೆ.