Monday, 11th November 2024

ಪ್ರೈಮ್ ಡೇ 2023 ಡೀಲ್‌ ಘೋಷಿಸಿದ ಅಮೆಜಾನ್ ಇಂಡಿಯಾ

ಪ್ರೈಮ್ ಸದಸ್ಯರಿಗೆ ಜುಲೈ 15 ಮತ್ತು 16 ರಂದು ಅದ್ಭುತ ಡೀಲ್‌ಗಳು, ಹೊಸ ಪ್ರಾಡಕ್ಟ್ ಬಿಡುಗಡೆಗಳು, ಬ್ಲಾಕ್‌ಬಸ್ಟರ್ ಮನಂಜನೆ ಮತ್ತು ಹಾಗೂ ಅರ್ಹ ಐಟಂಗಳ ಮೇಲೆ ಉಚಿತ ಒಂದು ದಿನದ ಡೆಲಿವರಿ

• ಸ್ಮಾರ್ಟ್‌ಫೋನ್‌ಗಳು, ಟಿವಿಗಳು, ಅಪ್ಲೈಯನ್ಸ್‌ಗಳು, ಫ್ಯಾಷನ್ ಮತ್ತು ಬ್ಯೂಟಿ ಎಸೆನ್ಷಿಯಲ್‌ಗಳು, ದಿನಸಿ, ಅಮೆಜಾನ್ ಸಾಧನಗಳು, ಮನೆ ಮನೆ ಮತ್ತು ಅಡುಗೆಮನೆ, ಪೀಠೋಪರಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾವಿರಾರು ಡೀಲ್‌ಗಳನ್ನು ಪ್ರೈಮ್ ಸದಸ್ಯರು ಆನಂದಿಸಬಹುದು.

•ಹೊಸ ಬಿಡುಗಡೆಗಳು: ಒನ್‌ಪ್ಲಸ್‌, ಐಕ್ಯೂ, ರಿಯಲ್‌ಮೀ, ನಾರ್ಝೋ, ಸ್ಯಾಮ್‌ಸಂಗ್‌, ಹಾಪ್‌ಸ್ಕಾಚ್‌, ಅಮೆರಿಕನ್ ಟೂರಿಸ್ಟರ್, ಮೇಬಿಲೈನ್, ಟಾಟಾ, ನೆಸ್ಲೆ, ಪಿಂಟೋಲಾ, ಸ್ಲರ್ಪ್ ಫಾರ್ಮ್ ಹಾಗೂ ಇತರ 400 ಕ್ಕೂ ಹೆಚ್ಚು ಪ್ರಮುಖ ಭಾರತೀಯ ಮತ್ತು ಜಾಗತಿಕ ಬ್ರ್ಯಾಂಡ್‌ಗಳಿಂದ 45000 ಕ್ಕೂ ಹೆಚ್ಚು ಪ್ರಾಡಕ್ಟ್‌ ಬಿಡುಗಡೆಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ 2000 ಕ್ಕೂ ಹೆಚ್ಚು ಹೊಸ ಪ್ರಾಡಕ್ಟ್ ಬಿಡುಗಡೆಗಳು ಅಮೆಜಾನ್‌ ಅತಿ ವೇಗದ ಹೋಟೆಲ್ ಮತ್ತು ಇಂಟರ್ನ್ಯಾಷನಲ್‌ ವಿಮಾನ ಟಿಕೆಟ್ ಬುಕಿಂಗ್ ಅನುಭವವನ್ನು ಆರಂಭಿಸುತ್ತಿದ್ದು, ಎಲ್ಲ ವಿಮಾನಗಳು, 110 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳು, ಹೋಮ್‌ಸ್ಟೇಗಳು, ವಿಲ್ಲಾಗಳು ಮತ್ತು ಇತರೆ ಮೇಲೆ ವಿಶೇಷ ಬೆಲೆ ನಿಗದಿ ಮಾಡಲಾಗಿದೆ.

•ಸ್ಮಾರ್ಟ್‌ ಟೆಕ್‌ನ ಶಕ್ತಿ: ನಿಮ್ಮ ಎಕೋ ಸ್ಮಾರ್ಟ್‌ ಸ್ಪೀಕರ್‌, ಅಲೆಕ್ಸಾ ಇರುವ ಸಾಧನಗಳು ಅಥವಾ ಅಮೆಜಾನ್ ಶಾಪಿಂಗ್ ಆಪ್ (ಆಂಡ್ರಾಯ್ಡ್‌ ಮಾತ್ರ) ನಲ್ಲಿ ಅಲೆಕ್ಸಾ ಬಳಿ ಟಾಪ್ ಬ್ರ್ಯಾಂಡ್‌ಗಳು, ಹೊಸ ಬಿಡುಗಡೆಗಳು ಹಾಗೂ ಇನ್ನಷ್ಟರ ಮೇಲೆ ಡೀಲ್‌ ಗಳನ್ನು ನೋಡಿ

• ಅಲೆಕ್ಸಾ ಜೊತೆಗೆ ಪ್ರೈಮ್ ಡೇ ಬಗ್ಗೆ ವಿವರಗಳನ್ನು ಪಡೆಯಿರಿ. “ಅಲೆಕ್ಸಾ, ಪ್ರೈಮ್ ಡೇ ಎಂದರೇನು?” ಎಂದು ಅಲೆಕ್ಸಾ ಬಳಿ ಕೇಳಿ.

• ಭಾರಿ ಉಳಿತಾಯ:ಪ್ರೈಮ್ ಡೇಯಲ್ಲಿ, ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳು, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10% ಉಳಿತಾಯಗಳು ಮತ್ತು ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌/ಡೆಬಿಟ್ ಕಾರ್ಡ್‌ಗಳು ಹಾಗೂ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಇಎಂಐ ವಹಿವಾಟುಗಳ ಮೇಲೆ 10% ಉಳಿತಾಯಗಳನ್ನು ಪಡೆಯಬಹುದಾಗಿದೆ.

• ಪ್ರೈಮ್ ಡೇ ಬ್ಯಾಂಕ್ ಆಫರ್:ಪ್ರೈಮ್ ಡೇಯಲ್ಲಿ, ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳು, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10% ಉಳಿತಾಯಗಳು ಮತ್ತು ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌/ಡೆಬಿಟ್ ಕಾರ್ಡ್‌ಗಳು ಹಾಗೂ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಇಎಂಐ ವಹಿವಾಟುಗಳ ಮೇಲೆ 10% ಉಳಿತಾಯಗಳನ್ನು ಪಡೆಯಬಹುದಾಗಿದೆ.

• ಹೋಲಿಕೆ ಇಲ್ಲದ ಡೆಲಿವರಿ: ಈ ಪ್ರೈಮ್ ಡೇಯಲ್ಲಿ, ನಮ್ಮ ಅತಿವೇಗದ ಡೆಲಿವರಿಯನ್ನು ಅನುಭವಿಸುತ್ತಾರೆ. ಭಾರತದ 25 ನಗರಗಳಿಂದ ಆರ್ಡರ್‌ ಮಾಡುವ ಪ್ರೈಮ್ ಸದಸ್ಯರು ಅದೇ ದಿನ ಅಥವಾ ಮರುದಿನದ ಡೆಲಿವರಿ ಅನುಭವವನ್ನು ಪಡೆಯು ತ್ತಾರೆ. ಈ 25 ನಗರಗಳಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಯಮತ್ತೂರು, ದೆಹಲಿ, ಫರಿದಾಬಾದ್, ಗಾಂಧಿನಗರ, ಗುಂಟೂರು, ಗುರ್‌ಗಾಂವ್‌, ಹೈದರಾಬಾದ್, ಇಂದೋರ್, ಜೈಪುರ, ಕೊಚ್ಚಿ, ಕೋಲ್ಕತಾ, ಲಖನೌ, ಮುಂಬೈ, ನಾಗ್ಪುರ, ನೋಯ್ಡಾ, ಪಟ್ನಾ, ಪುಣೆ, ಥಾಣೆ, ತಿರುವನಂತಪುರಂ, ವಿಜಯವಾಡ ಮತ್ತು ವಿಶಾಖಪಟ್ಟಣ ಸೇರಿದೆ.

ಬೆಂಗಳೂರು: ಪ್ರೈಮ್ ಡೇ 2023 ರಲ್ಲಿ ಪ್ರೈಮ್ ಸದಸ್ಯರು ‘ಖುಷಿಯ ಅನ್ವೇಷಣೆ’ ಮಾಡಲು 2 ದಿನದ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲು ಅಮೆಜಾನ್ ಇಂಡಿಯಾ ಸಿದ್ಧವಾಗಿದೆ. ಶಾಪಿಂಗ್‌ ಈವೆಂಟ್ ಜುಲೈ 15 ರಂದು ರಾತ್ರಿ 12 ಗಂಟೆಗೆ ಆರಮಭ ವಾಗುತ್ತದೆ ಮತ್ತು ಜುಲೈ 16 ರಂದು ರಾತ್ರಿ 11.59 ವರೆಗೆ ನಡೆಯುತ್ತದೆ. ಆರಾಮವಾಗಿ ಕುಳಿತು, ವಿರಮಿಸುತ್ತಾ ಬ್ಲಾಕ್‌ಬಸ್ಟರ್ ಮನರಂಜನೆಯನ್ನು ಆನಂದಿಸುವ ಸಮಯ ಇದು. ನಿಮ್ಮ ಮೆಚ್ಚಿನ ಕಂಟೆಂಟ್ ಶಾಪಿಂಗ್‌ ಮಾಡಿ. ಏಕೆಂದರೆ, ಅಮೆಜಾನ್ ತನ್ನ ಪ್ರೈಮ್ ಸದಸ್ಯರಿಗೆ ಅದ್ಭುತ ಡೀಲ್‌ಗಳು ಮತ್ತು ಭಾರಿ ಉಳಿತಾಯಗಳನ್ನು ವಿವಿಧ ವಿಭಾಗಗಳಲ್ಲಿ ಒದಗಿಸುತ್ತದೆ.

ಸ್ಮಾರ್ಟ್‌ಫೋನ್‌ಗಳು, ಕನ್ಸ್ಯೂಮರ್‌ ಎಲೆಕ್ಟ್ರಾನಿಕ್ಸ್‌, ಟಿವಿ, ಅಪ್ಲೈಯನ್ಸ್‌ಗಳು, ಅಮೆಜಾನ್ ಸಾಧನಗಳು, ಫ್ಯಾಷನ್ ಮತ್ತು ಬ್ಯೂಟಿ, ಮನೆ ಮತ್ತು ಅಡುಗೆಮನೆ, ಪೀಠೋಪಕರಣ, ಪ್ರತಿದಿನದ ಅಗತ್ಯಗಳು ಮತ್ತು ಇನ್ನಷ್ಟನ್ನು ಉಚಿತ ಒಂದು ದಿನದ ಡೆಲಿವರಿಯಲ್ಲಿ ಡೀಲ್‌ಗಳ ಜೊತೆಗೆ ಸದಸ್ಯರು ಪಡೆಯಬಹುದು.

ಈ ಪ್ರೈಮ್ ಡೇಯಲ್ಲಿ, ನಮ್ಮ ಅತಿವೇಗದ ಡೆಲಿವರಿಯನ್ನು ಅನುಭವಿಸುತ್ತಾರೆ. ಭಾರತದ 25 ನಗರಗಳ ಪ್ರೈಮ್ ಸದಸ್ಯರು ಅದೇ ದಿನ ಅಥವಾ ಮರುದಿನ ಡೆಲಿವರಿಯ ಸೌಲಭ್ಯವನ್ನು ಪಡೆಯಬಹುದು ಮತ್ತು ಬಹುತೇಕ 2ನೇ ಹಂತದ ನಗರಗಳಿಂದ ಶಾಪಿಂಗ್ ಮಾಡುವ ಪ್ರೈಮ್ ಸದಸ್ಯರು 24 ರಿಂದ 48 ಗಂಟೆಗಳೊಳಗೆ ಪ್ರೈಮ್ ಡೇ ಡೆಲಿವರಿಯನ್ನು ಪಡೆಯುತ್ತಾರೆ.

ಪ್ರೈಮ್ ಡೇ 2023 ಡೀಲ್‌ಗಳ ಮುನ್ನೋಟ
ಭಾಗವಹಿಸುವ ಸೆಲ್ಲರ್‌ಗಳು ಮತ್ತು ಬ್ರ್ಯಾಂಡ್‌ಗಳು ಪ್ರೈಮ್ ಡೇಯಲ್ಲಿ ವಿವಿಧ ವಿಭಾಗಗಳಲ್ಲಿ ಒದಗಿಸುವ ಅದ್ಭುತ ಡೀಲ್‌ಗಳ ವಿವರ ಈ ಕೆಳಗೆ ಇದೆ:

ಸ್ಮಾರ್ಟ್‌ಫೋನ್‌ಗಳು ಮತ್ತು ಅಕ್ಸೆಸರಿಗಳು:
• ಈ ಅಮೆಜಾನ್ ಪ್ರೈಮ್ ಡೇಯಲ್ಲಿ ಟಾಪ್‌ ಬ್ರ್ಯಾಂಡ್‌ಗಳಿಂದ ಸ್ಮಾರ್ಟ್‌ಫೋನ್‌ಗಳು ಮತ್ತು ಅಕ್ಸೆಸರಿಗಳ ಮೇಲೆ 40% ವರೆಗೆ ರಿಯಾಯಿತಿ* ಪಡೆಯಿರಿ
• ಎಲ್ಲರ ಮೆಚ್ಚಿನ ಐಫೋನ್ 14 ನಲ್ಲಿ 66,499* ರಿಂದ ಆರಂಭಿಸಿ ಅದ್ಭುತ ಡೀಲ್‌ಗೆ ಸಿದ್ಧವಾಗಿ
ಲಾವಾ ಬ್ಲೇಜ್ 5ಜಿ ಅತ್ಯಂತ ಕೈಗೆಟಕುವ 5ಜಿ ಸ್ಮಾರ್ಟ್‌ಫೋನ್ ಆಗಲಿದ್ದು, ಬ್ಯಾಂಕ್ ಆಫರ್‌ಗಳನ್ನೂ ಸೇರಿಸಿ ಆರಂಭಿಕ ರೂ. 10499* ಗೆ ಸಿಗಲಿದೆ
• ಆಯ್ದ ನಗರಗಳಲ್ಲಿ ಲಭ್ಯವಿರುವ ಅದೇ ದಿನದ ಡೆಲಿವರಿ ಸ್ಟೋರ್‌ ಬಳಸಿ ವೇಗದ ಅಗತ್ಯವನ್ನು ಪೂರೈಸಿಕೊಳ್ಳಿ*
• ಒನ್‌ಪ್ಲಸ್: ಈ ಪ್ರೈಮ್ ಡೇಯಲ್ಲಿ, ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ರೂ. 5,000* ವರೆಗೆ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್‌ಗಳನ್ನು ಪಡೆಯಿರಿ. ರೂ. 17999 ರಿಂದ ಆರಂಭಿಸಿ ಸೆಗ್ಮೆಂಟ್ ಬೆಸ್ಟ್‌ ಸೆಲ್ಲರ್‌* ನಾರ್ಡ್‌ನಲ್ಲಿ ಅದ್ಭುತ ಡೀಲ್‌ಗಳು. ಹೊಸದಾಗಿ ಬಿಡುಗಡೆಯಾದ ಒನ್‌ಪ್ಲಸ್ 11 5ಜಿ ಅನ್ನು 2000 ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್‌ ಹಾಗೂ ಎಕ್ಸ್‌ಚೇಂಜ್‌ನಲ್ಲಿ ಹೆಚ್ಚುವರಿ ರೂ. 6000 ರಿಯಾಯಿತಿಯಲ್ಲಿ ಪಡೆಯಿರಿ.
• ಸ್ಯಾಮ್‌ಸಂಗ್‌: ಈ ಪ್ರೈಮ್ ಡೇಯಲ್ಲಿ, ಇತ್ತೀಚಿನ ಮಾನ್‌ಸ್ಟರ್‌, ಗ್ಯಾಲಾಕ್ಸಿ ಎಂ34 5ಜಿ ಖರೀದಿಸಿ, ಇದು 50 ಎಂಪಿ ಒಐಎಸ್ ಕ್ಯಾಮೆರಾ, ಅದ್ಭುತ ಅಮೊಲೆಡ್‌ 120 ಹರ್ಟ್ಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಆರಂಭಿಕ ರೂ. 16999* ರಲ್ಲಿ ಪಡೆಯಿರಿ.

ಗ್ಯಾಲಾಕ್ಸಿ ಎಂ14 5ಜಿ ಮೇಲೆ ಹಿಂದೆಂದೂ ಇಲ್ಲದ ಕೊಡುಗೆಗಳನ್ನು ಗ್ರಾಹಕರು ಆನಂದಿಸಬಹುದು. ಇದು ಈ ವರ್ಗದಲ್ಲೇ ಉತ್ತಮ ಪ್ರೊಸೆಸರ್ ಮತ್ತು ಟ್ರಿಪಲ್ ಕ್ಯಾಮೆರಾ ಹೊಂದಿದ್ದು, ಆರಂಭಿಕ ರೂ. 12,490* ದರ ಹೊಂದಿದೆ. ಅಲ್ಲದೆ, ಸ್ಯಾಮ್‌ಸಂಗ್‌ನ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ ಎಂ ಸಿರೀಸ್‌ನ ಎಂ04, ಡ್ಯೂಯೆಲ್ ಕ್ಯಾಮೆರಾ ಮತ್ತು ಒಕ್ಟಾ ಕೋರ್ ಪ್ರಾಸೆಸರ್ ಅನ್ನು ಹೊಂದಿದ್ದು, ಕೇವಲ ಆರಂಭಿಕ ರೂ, 6999* ದರದಲ್ಲಿ ಲಭ್ಯವಿದೆ. ಸ್ಯಾಮ್‌ಸಮಗ್‌ ಫ್ಲಾಗ್‌ಶಿಪ್‌ ಎಸ್‌ ಸಿರೀಸ್‌ನಲ್ಲಿ ಆಕರ್ಷಕ ಕೊಡುಗೆಗಳನ್ನು ಪಡೆಯಿರಿ. ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌23 ಮತ್ತು ಎಸ್‌23 ಅಲ್ಟ್ರಾ ಮೇಲೆ ರೂ. 6000* ಹಾಗೂ ರೂ. 9500* ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿಯನ್ನು 18 ತಿಂಗಳುಗಳವರೆಗೆ ನೋ ಕಾಸ್ಟ್ ಇಎಂಐನಲ್ಲಿ ಪಡೆಯಿರಿ.