Tuesday, 17th September 2024

ರಸ್ತೆ ಸುರಕ್ಷತಾ ಕಾರ್ಯಕ್ರಮ

24 ಗಂಟೆಗಳ ಟೊಯೊಟಾ ಹ್ಯಾಕಥಾನ್ರಸ್ತೆ ಸುರಕ್ಷತಾ ಪ್ರಜ್ಞೆ ಮೂಡಿಸುವುದು ಮತ್ತು ಯುವಕರು ಹಾಗೂ ಸಮುದಾಯದಲ್ಲಿ ಸಕಾರಾತ್ಮಕ ನಡವಳಿಕೆಯ ಬದಲಾವಣೆಯನ್ನುಉತ್ತೇಜಿಸುವ ಗುರಿ ಹೊಂದಿರುವ ರಸ್ತೆ ಸುರಕ್ಷತಾ ಕಾರ್ಯಕ್ರಮ

ಬೆಂಗಳೂರು: ರಸ್ತೆ ಸುರಕ್ಷತೆಯನ್ನು ಬಲಪಡಿಸಲು ರಸ್ತೆ ಸುರಕ್ಷತಾ ಮಾಸದ ಸಂದರ್ಭದಲ್ಲಿ ಟೊಯೊಟಾ ಕಿರ್ಲೋಸ್ಕರ್ಮೋಟಾರ್ (ಟಿಕೆಎಂ) ಇಂದು ಬೆಂಗಳೂರಿನ ಆರ್ವಿ ಇನ್ಸ್ಟಿಟ್ಯೂಟ್ಆಫ್ಟೆಕ್ನಾಲಜಿ ಅಂಡ್ಮ್ಯಾನೇಜ್ಮೆಂಟ್ನಲ್ಲಿ ನಡೆದ 24 ಗಂಟೆಗಳ ಟೊಯೊಟಾ ಹ್ಯಾಕಥಾನ್ನ ಯಶಸ್ವಿಯಾಗಿ ಆಯೋಜಿಸಿದೆ.

24 ಗಂಟೆಗಳಹ್ಯಾಕಥಾನ್ನವೇದಿಕೆಕಾರ್ಯಕ್ರಮದಅಧ್ಯಕ್ಷತೆಯನ್ನುಮುಖ್ಯಅತಿಥಿಗಳಾದಶ್ರೀ. – ಎಚ್.ಸಿ.ಬಾಲಕೃಷ್ಣ, ಮಾಗಡಿಶಾಸಕಮತ್ತುಕರ್ನಾಟಕರಸ್ತೆಅಭಿವೃದ್ಧಿನಿಯಮಿತದಅಧ್ಯಕ್ಷರುವಹಿಸಿದ್ದರು.ಶ್ರೀ. ಶರತ್ಬಚ್ಚೇಗೌಡ, ಅಧ್ಯಕ್ಷರು- ಕರ್ನಾಟಕರಾಜ್ಯವಿದ್ಯುನ್ಮಾನಅಭಿವೃದ್ಧಿನಿಗಮನಿಯಮಿತ (ಕಿಯೋನಿಕ್ಸ್),  ಗೌರವಾನ್ವಿತಅತಿಥಿಕರ್ನಾಟಕಸರ್ಕಾರದಸಾರಿಗೆಇಲಾಖೆಯರಸ್ತೆಸುರಕ್ಷತಾಕೋಶದಹೆಚ್ಚುವರಿಆಯುಕ್ತಮತ್ತುನಿರ್ದೇಶಕರಾದ ಶ್ರೀ ಜೆ.ಪುರುಷೋತ್ತಮ್, ವಿಶೇಷಆಹ್ವಾನಿತರಾಗಿಕಾನ್ಸೆರೊಗ್ಲೋಬಲ್ನಕಾರ್ಯಾಚರಣೆಗಳಉಪಾಧ್ಯಕ್ಷಮತ್ತುಸಹಾಯಕಮುಖ್ಯಸಂಚಾರವಾರ್ಡನ್ಬ್ರಿಜೇಶ್ಅಗರ್ವಾಲ್, ಟಿಕೆಎಂನಹಿರಿಯಕಾರ್ಯನಿರ್ವಾಹಕರಾದಸುದೀಪ್ಎಸ್ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

ಶಿಕ್ಷಣಮತ್ತುರಸ್ತೆಸುರಕ್ಷತೆಟಿಕೆಎಂ ಸಿಎಸ್ಆರ್ನ ಪ್ರಮುಖಸ್ತಂಭಗಳಲ್ಲಿಒಂದಾಗಿದೆ. ಈಕಾರ್ಯಕ್ರಮದ ಮೂಲಕಟಿಕೆಎಂಬೆಂಗಳೂರುಮೂಲದವಿವಿಧಖಾಸಗಿಮತ್ತುಸರ್ಕಾರಿಶಾಲೆಗಳುಮತ್ತುಕಾಲೇಜುಗಳವಿದ್ಯಾರ್ಥಿಗಳ (9 ರಿಂದ 12 ನೇತರಗತಿ) ಸೃಜನಶೀಲಮನಸ್ಸನ್ನು ಹುರಿದುಂಬಿಸಲು ಟೊಯೊಟಾಹ್ಯಾಕಥಾನ್ಒಂದುಕ್ರಿಯಾತ್ಮಕವೇದಿಕೆಯನ್ನುಒದಗಿಸಿದೆ.ಇದನ್ನುಮೂರುಆಕರ್ಷಕಹಂತಗಳಾಗಿವಿಂಗಡಿಸಲಾಗಿದ್ದು,ಅಲ್ಲಿವಿದ್ಯಾರ್ಥಿಗಳುತಮ್ಮಸೃಜನಶೀಲತೆ, ನಾವೀನ್ಯತೆಮತ್ತುರಸ್ತೆಸುರಕ್ಷತೆಯನ್ನುಉತ್ತೇಜಿಸುವಗುರಿಯನ್ನುಹೊಂದಿರುವಪ್ರಾಯೋಗಿಕಡಿಜಿಟಲ್ಪರಿಹಾರಗಳಮೂಲಮಾದರಿಅಭಿವೃದ್ಧಿಯನ್ನುಪ್ರದರ್ಶಿಸಿದರು.  ಇದಲ್ಲದೆಈಕಾರ್ಯಕ್ರಮವುಕ್ರಿಯಾತ್ಮಕರಸ್ತೆಸುರಕ್ಷತಾಪರಿಹಾರಗಳನ್ನುಅಭಿವೃದ್ಧಿಪಡಿಸಲುಭವಿಷ್ಯದಪೀಳಿಗೆಯನ್ನುಸಬಲೀಕರಣಗೊಳಿಸುವಮೂಲಕ ‘ಶೂನ್ಯರಸ್ತೆಸಾವು ನೋವುಗಳ’ ದೃಷ್ಟಿಕೋನಕ್ಕೆಕಂಪನಿಯಕೊಡುಗೆಯಬಲವಾದಪ್ರಯತ್ನಕ್ಕೆ ನಿದರ್ಶನವಾಗಿದೆ.

ವಿಶಾಲಜನಸಂಖ್ಯೆಮತ್ತುವೈವಿಧ್ಯಮಯರಸ್ತೆಜಾಲಗಳನ್ನುಹೊಂದಿರುವಭಾರತವುವಾರ್ಷಿಕವಾಗಿಹೆಚ್ಚಿನಸಂಖ್ಯೆಯರಸ್ತೆಅಪಘಾತಗಳನ್ನುಕಾಣುತ್ತಿದೆ. ಹಿಂದಿನವರ್ಷಗಳಿಗೆಹೋಲಿಸಿದರೆರಸ್ತೆಅಪಘಾತಗಳಸಂಖ್ಯೆ, ಸಾವನ್ನಪ್ಪಿದವ್ಯಕ್ತಿಗಳಸಂಖ್ಯೆಮತ್ತುಗಾಯಾಳುಗಳ ಸಂಖ್ಯೆಕ್ರಮವಾಗಿ 11.9%, 9.4% ಮತ್ತು 15.3% ಹೆಚ್ಚಾಗಿದೆಎಂದು 2022 ರವರ್ಷದವರದಿಬಹಿರಂಗಪಡಿಸಿದೆ. ಇದಲ್ಲದೆ, 2022 ರಲ್ಲಿರಸ್ತೆಅಪಘಾತಕ್ಕೆಬಲಿಯಾದವರಲ್ಲಿ 18-45 ವರ್ಷವಯಸ್ಸಿನಯುವಕರುಶೇಕಡಾ 66.5 ರಷ್ಟಿದ್ದಾರೆ.

(* ‘ಭಾರತದಲ್ಲಿರಸ್ತೆಅಪಘಾತಗಳು 2022’ ಪ್ರಕಟಣೆಯಪ್ರಕಾರ, ರಸ್ತೆಸಾರಿಗೆಮತ್ತುಹೆದ್ದಾರಿಸಚಿವಾಲಯ – ಸಾರಿಗೆಸಂಶೋಧನಾವಿಭಾಗ, ಭಾರತಸರ್ಕಾರ)

ಈಹಿನ್ನೆಲೆಯಲ್ಲಿ ಟೊಯೊಟಾಹ್ಯಾಕಥಾನ್ (2018 ರಲ್ಲಿಪ್ರಾರಂಭಿಸಲಾಯಿತು) ಶಾಲಾಮತ್ತುಕಾಲೇಜುಪಠ್ಯಕ್ರಮಗಳಲ್ಲಿರಸ್ತೆಸುರಕ್ಷತೆಯನ್ನುಸೇರಿಸಲುವೇಗವರ್ಧಕವಾಗಿಕಾರ್ಯನಿರ್ವಹಿಸುತ್ತದೆ. ಆಮೂಲಕಮಕ್ಕಳನ್ನುವಿಮರ್ಶಾತ್ಮಕಚಿಂತಕರಾಗಲುಪ್ರೋತ್ಸಾಹಿಸುತ್ತದೆ. ಆಧುನಿಕರಸ್ತೆಸುರಕ್ಷತಾಸವಾಲುಗಳಿಗೆಪರಿಹಾರಗಳನ್ನುಮತ್ತಷ್ಟುಅಭಿವೃದ್ಧಿಪಡಿಸುತ್ತದೆ. ಇದುಯುವಮನಸ್ಸುಗಳಲ್ಲಿಅಡಗಿರುವಪ್ರತಿಭೆಗಳನ್ನುಹೊರತೆಗೆಯಲು ಅವಕಾಶ ನೀಡುತ್ತದೆ.ರಸ್ತೆಸುರಕ್ಷತೆಯಪ್ರಮುಖಉದ್ದೇಶಕ್ಕೆಗಮನಾರ್ಹಕೊಡುಗೆಗಳನ್ನುನೀಡಲುಅವರನ್ನುಸಶಕ್ತಗೊಳಿಸುತ್ತದೆ.  ಇದಲ್ಲದೆ, ವಿದ್ಯಾರ್ಥಿಗಳನ್ನುಸಕ್ರಿಯವಾಗಿತೊಡಗಿಸಿಕೊಳ್ಳುವಮೂಲಕಇದುಅವರನ್ನು ‘ಬದಲಾವಣೆಯಏಜೆಂಟರ್ ‘ ಆಗಿಅಭಿವೃದ್ಧಿಪಡಿಸಲುಪ್ರಯತ್ನಿಸುತ್ತದೆ. ಸಮುದಾಯದಲ್ಲಿಸಕಾರಾತ್ಮಕನಡವಳಿಕೆಯಬದಲಾವಣೆಯನ್ನುತರುವಲ್ಲಿನಿರ್ಣಾಯಕಪಾತ್ರವಹಿಸುತ್ತದೆ. ಇದಲ್ಲದೆಈಕಾರ್ಯಕ್ರಮ ಆದರ್ಶವೇದಿಕೆಯನ್ನುಒದಗಿಸಲಿದ್ದು, ಹೆಚ್ಚಿನಆದ್ಯತೆಯಸಮಸ್ಯೆಗಳನ್ನುಪರಿಣಾಮಕಾರಿಯಾಗಿಪರಿಹರಿಸಲುಭವಿಷ್ಯದಪೀಳಿಗೆಯನ್ನುತಮ್ಮಜ್ಞಾನಮತ್ತುತಾಂತ್ರಿಕಪರಿಣತಿಯನ್ನುಬಳಸಿಕೊಳ್ಳಲುಪ್ರೋತ್ಸಾಹಿಸುತ್ತದೆ.

ಟೊಯೊಟಾಹ್ಯಾಕಥಾನ್ಬಗ್ಗೆತಮ್ಮಅಭಿಪ್ರಾಯಗಳನ್ನುಹಂಚಿಕೊಂಡಮಾಗಡಿಶಾಸಕಹಾಗೂಕರ್ನಾಟಕರಸ್ತೆಅಭಿವೃದ್ಧಿನಿಯಮಿತದಅಧ್ಯಕ್ಷಶ್ರೀ ಎಚ್.ಸಿ.ಬಾಲಕೃಷ್ಣಮಾತನಾಡಿಅವರು, ರಸ್ತೆಅಪಘಾತಗಳಮೂಲಕಾರಣಗಳನ್ನುಸಮಗ್ರವಾಗಿಗುರುತಿಸುವುದುಮತ್ತುನಿಭಾಯಿಸುವುದುಬಹಳಮುಖ್ಯ. ಯುವಕರುಬದಲಾವಣೆಮಾಡುವವರಾಗಿನಿರ್ಣಾಯಕಪಾತ್ರವಹಿಸಿರಸ್ತೆಸುರಕ್ಷತಾಚಾಂಪಿಯನ್ ಆಗಬಹುದು.ಟೊಯೊಟಾಹ್ಯಾಕಥಾನ್ನಲ್ಲಿಭಾಗವಹಿಸುವಶಾಲೆಗಳುಮತ್ತುಕಾಲೇಜುಗಳಲ್ಲಿವಿದ್ಯಾರ್ಥಿಗಳುಅಭಿವೃದ್ಧಿಪಡಿಸಿದಕಲ್ಪನೆಮತ್ತುಮೂಲಮಾದರಿಗಳಮೂಲಕಪ್ರದರ್ಶಿಸಲಾದನವೀನಮನೋಭಾವಮತ್ತುಸಮರ್ಪಣೆಯಿಂದನಾನುನಿಜವಾಗಿಯೂಪ್ರಭಾವಿತನಾಗಿದ್ದೇನೆ. ಇದಲ್ಲದೆ, ಯುವಸಮುದಾಯವನ್ನು ತಳಮಟ್ಟದಲ್ಲಿತೊಡಗಿಸಿಕೊಳ್ಳಲುಮತ್ತುಸಬಲೀಕರಣಗೊಳಿಸಲುಸರಿಯಾದವೇದಿಕೆಯನ್ನುರಚಿಸುವಮೂಲಕರಸ್ತೆಸುರಕ್ಷತೆಯನ್ನುಉತ್ತೇಜಿಸುವಟಿಕೆಎಂನಬದ್ಧತೆಗೆಸಾಕ್ಷಿಯಾಗಿರುವುದುಶ್ಲಾಘನೀಯ ಎಂದರು.

ರಸ್ತೆಸುರಕ್ಷತಾಸವಾಲುಗಳನ್ನುಎದುರಿಸುವಲ್ಲಿಸಹಯೋಗದಪ್ರಯತ್ನಗಳಮಹತ್ವವನ್ನುಸರ್ಕಾರಒಪ್ಪಿಕೊಂಡಿದೆ. ನಮ್ಮಭವಿಷ್ಯದರಸ್ತೆಬಳಕೆದಾರರಸೃಜನಶೀಲಸಾಮರ್ಥ್ಯವನ್ನುನಿಯೋಜಿಸಲುಮತ್ತುಸಮುದಾಯದಲ್ಲಿಪರಿಣಾಮಕಾರಿಸಕಾರಾತ್ಮಕಬದಲಾವಣೆಯನ್ನುತರಲುಈರೀತಿಯಕಾರ್ಯಕ್ರಮಗಳುಅತ್ಯಗತ್ಯಎಂದು ಹೇಳಿದರು.

ಟೊಯೊಟಾಹ್ಯಾಕಥಾನ್ನಲ್ಲಿಉಪಸ್ಥಿತರಿದ್ದಕರ್ನಾಟಕರಾಜ್ಯವಿದ್ಯುನ್ಮಾನಅಭಿವೃದ್ಧಿನಿಗಮನಿಯಮಿತ (ಕಿಯೋನಿಕ್ಸ್) ಅಧ್ಯಕ್ಷರಾದಶ್ರೀ ಶರತ್ಬಚ್ಚೇಗೌಡರವರುಮಾತನಾಡಿ, ಟೊಯೊಟಾಹ್ಯಾಕಥಾನ್ನಂತಹಉತ್ತಮವಾಗಿವಿನ್ಯಾಸಗೊಳಿಸಲಾದಕಾರ್ಯಕ್ರಮದಮೂಲಕರಸ್ತೆಸುರಕ್ಷತೆಯನ್ನುಉತ್ತೇಜಿಸುವಲ್ಲಿಟೊಯೊಟಾಕಿರ್ಲೋಸ್ಕರ್ಮೋಟಾರ್ಅವರಪೂರ್ವಭಾವಿಪ್ರಯತ್ನಗಳನ್ನುನಾವುಶ್ಲಾಘಿಸುತ್ತೇವೆ.

 

ಸೃಜನಶೀಲತೆಯನ್ನುಸದುಪಯೋಗಪಡಿಸಿಕೊಳ್ಳುವಲ್ಲಿಮತ್ತುಉತ್ತಮರಸ್ತೆನಡವಳಿಕೆಯೊಂದಿಗೆಸಮಾಜದಮೇಲೆಸಕಾರಾತ್ಮಕರೀತಿಯಲ್ಲಿಪ್ರಭಾವಬೀರಲುಯುವಮನಸ್ಸುಗಳನ್ನುತೊಡಗಿಸಿಕೊಳ್ಳುವಲ್ಲಿಈರೀತಿಯಸಹಯೋಗದಕಾರ್ಯಕ್ರಮಗಳುವಹಿಸುವಪ್ರಮುಖಪಾತ್ರವನ್ನುಸರ್ಕಾರಗುರುತಿಸಿದೆ.  ಇಂತಹಪ್ರಯತ್ನಗಳುರಸ್ತೆಅಪಘಾತಗಳನ್ನುಕಡಿಮೆಮಾಡುವಮತ್ತುನಾಗರಿಕರಸುರಕ್ಷತೆಯನ್ನುಖಚಿತಪಡಿಸಿಕೊಳ್ಳುವಗುರಿಗೆಗಮನಾರ್ಹವಾಗಿಕೊಡುಗೆನೀಡುತ್ತವೆ, ಮತ್ತುಈದಿಕ್ಕಿನಲ್ಲಿಟೊಯೊಟಾದಪ್ರಯತ್ನ ನಿಜವಾಗಿಯೂಶ್ಲಾಘಿಸಲಾಗುತ್ತದೆಎಂದರು.

2023-24ನೇಶೈಕ್ಷಣಿಕವರ್ಷದಲ್ಲಿ 31 ತಂಡಗಳನ್ನುಒಳಗೊಂಡ 62 ವಿದ್ಯಾರ್ಥಿಗಳುಟೊಯೊಟಾಹ್ಯಾಕಥಾನ್ಗೆನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದನಾವೀನ್ಯತೆವಿಷಯಗಳುಏಳುರಸ್ತೆಸುರಕ್ಷತಾಸವಾಲುಗಳವಿಶಾಲವ್ಯಾಪ್ತಿಯನ್ನುಸಕ್ರಿಯವಾಗಿಒಳಗೊಂಡಿವೆ – “ರಸ್ತೆಸುರಕ್ಷತೆಜಾಗೃತಿಮತ್ತುಶಿಕ್ಷಣ”; “ಸುರಕ್ಷತೆಗಾಗಿಸಮುದಾಯತೊಡಗಿಸಿಕೊಳ್ಳುವಿಕೆ”; “ಶಾಲಾವಲಯಸುರಕ್ಷತೆ”; “ರಸ್ತೆಮೂಲಸೌಕರ್ಯಮತ್ತುಮಾಲಿನ್ಯ”; “ರಸ್ತೆಸುರಕ್ಷತೆಯಲ್ಲಿಐಒಟಿ / ಐಸಿಟಿ”; “ಸಂಚಾರಸುಲಭಗೊಳಿಸುವಿಕೆ” ಮತ್ತು “ರಸ್ತೆಗಳನ್ನುಒಳಗೊಳ್ಳುವಂತೆಮಾಡುವುದು”.

ಟೊಯೊಟಾಹ್ಯಾಕಥಾನ್ 2024 ರಮೊದಲಹಂತವುವಿದ್ಯಾರ್ಥಿಗಳುರಸ್ತೆಸುರಕ್ಷತೆಯಬಗ್ಗೆತಮ್ಮಹೊಸಆಲೋಚನೆಗಳಬಗ್ಗೆ 200 ಪದಗಳ ಪರಿಕಲ್ಪನೆ ಟಿಪ್ಪಣಿಯನ್ನು ಸಲ್ಲಿಸುವ ಮೂಲಕ ಪ್ರಾರಂಭವಾಯಿತು.

ಅದರಲ್ಲಿ, 25 ತಂಡಗಳನ್ನುಒಳಗೊಂಡಅರ್ಹವಿದ್ಯಾರ್ಥಿಗಳನ್ನುಜನವರಿ 2024 ರಲ್ಲಿಬೆಂಗಳೂರಿನಲ್ಲಿಆನ್ಸೈಟ್, ಒಂದುದಿನದಬೂಟ್ಕ್ಯಾಂಪ್ ಗೆಆಹ್ವಾನಿಸಲಾಯಿತು. ಅಲ್ಲಿಅವರುತಮ್ಮಅತ್ಯುತ್ತಮಆಲೋಚನೆಗಳುಮತ್ತುಪ್ರಸ್ತುತಿಕೌಶಲ್ಯಗಳನ್ನುಅನಾವರಣಗೊಳಿಸಿಆನ್-ಗ್ರೌಂಡ್ಹ್ಯಾಕಥಾನ್ಗೆತಯಾರಿನಡೆಸಿದರು.  ಎರಡನೇಹಂತದಲ್ಲಿವಿದ್ಯಾರ್ಥಿಗಳುತಮ್ಮಆರಂಭಿಕಪ್ರಸ್ತಾವಿತಆಲೋಚನೆಗಳವಿಕಸನಮತ್ತುಪರಿಷ್ಕರಣೆಯನ್ನುಪ್ರದರ್ಶಿಸುವ 300 ಪದಗಳಪರಿಷ್ಕೃತಪರಿಕಲ್ಪನೆಟಿಪ್ಪಣಿಯನ್ನುಮತ್ತೆಸಲ್ಲಿಸಿದರು. ಅಂತಿಮಹಂತದಲ್ಲಿಬೆಂಗಳೂರಿನಲ್ಲಿನಡೆದ 2 ದಿನಗಳಆನ್ಸೈಟ್ 24 ಗಂಟೆಗಳಹ್ಯಾಕಥಾನ್ಅನ್ನುಒಳಗೊಂಡಿತ್ತು. ಇದುಹ್ಯಾಕಥಾನ್ ನ ಮೊದಲಹಂತದಲ್ಲಿಸಲ್ಲಿಸಿದಕಲ್ಪನೆಯಆಧಾರದಮೇಲೆಮೂಲಮಾದರಿಯನ್ನುರಚಿಸಲು ತಜ್ಞರುಮತ್ತುಉದ್ಯಮವೃತ್ತಿಪರರಿಂದತಾಂತ್ರಿಕಮಾರ್ಗದರ್ಶನವನ್ನುನೀಡಿದೆ.  ಬೆಂಗಳೂರುಸಂಚಾರಪೊಲೀಸರಪ್ರತಿನಿಧಿಗಳುಮತ್ತುಅಧಿಕಾರಿಗಳನ್ನುಒಳಗೊಂಡಿದ್ದರು; ಮೈಂಡ್ಜ್ವರ್ಕ್ಬೆಂಗಳೂರು; ಸಾರಿಗೆವ್ಯವಸ್ಥೆಗಳಎಂಜಿನಿಯರಿಂಗ್ (ಟಿಎಸ್ಇ); ಐಐಎಸ್ಸಿಸುಸ್ಥಿರಸಾರಿಗೆಪ್ರಯೋಗಾಲಯ (ಐಎಸ್ಟಿಲ್ಯಾಬ್); ಆರ್ವಿಇನ್ಸ್ಟಿಟ್ಯೂಟ್ ಸದಸ್ಯರು ತೀರ್ಪುಗಾರರಾಗಿದ್ದರು.

ಸ್ಪರ್ಧಿಸಿದ 10 ತಂಡಗಳಲ್ಲಿದೆಹಲಿಪಬ್ಲಿಕ್ಸ್ಕೂಲ್ (ಮೊದಲಬಹುಮಾನವಿಜೇತರು – ದೇವ್ವತ್ಸ್ಮತ್ತುಇಶಾನ್ಗೋಡ್ ಬೋಲ್) – ಬೆಂಗಳೂರು ; ದೆಹಲಿಪಬ್ಲಿಕ್ಸ್ಕೂಲ್ (ದ್ವಿತೀಯಬಹುಮಾನವಿಜೇತರು – ಅನಯ್ಲೋಹಾನಿಮತ್ತುಅಂಗದ್ಎಸ್.ಕೆ) – ಬೆಂಗಳೂರು; ಮತ್ತುಕರ್ನಾಟಕಪಬ್ಲಿಕ್ಸ್ಕೂಲ್ (ತೃತೀಯಬಹುಮಾನವಿಜೇತರು – ಅಪೂರ್ವಎ.ಎಸ್ಮತ್ತುಆಶಾಎ.ಆರ್) – ಬೆಂಗಳೂರು.  ಸಮಾಧಾನಕರಬಹುಮಾನವನ್ನುಬೆಂಗಳೂರಿನಸೌಂದರ್ಯಸೆಂಟ್ರಲ್ಶಾಲೆ (ಪ್ರಥಮ, ಅಭಿಷೇಕ್ಗೌಡಬಿ.ಎಸ್ಮತ್ತುಅಮೋಘ್ರಾವ್), ಬೆಂಗಳೂರಿನಪೋದಾರ್ಇಂಟರ್ನ್ಯಾಷನಲ್ಶಾಲೆ (ದ್ವಿತೀಯ), ನರೇಶ್ಪಟೇಲ್ಮತ್ತುಕುಶಾಲ್ವಿಅವರು ಪಡೆದುಕೊಂಡರು.

ಟೊಯೊಟಾಹ್ಯಾಕಥಾನ್ಕಾರ್ಯಕ್ರಮದ ಬಗ್ಗೆಮಾತನಾಡಿದಟೊಯೊಟಾಕಿರ್ಲೋಸ್ಕರ್ಮೋಟಾರ್ನಮುಖ್ಯಸಂವಹನಅಧಿಕಾರಿಮತ್ತುಹಿರಿಯಉಪಾಧ್ಯಕ್ಷಮತ್ತುನಿರ್ದೇಶಕಸುದೀಪ್ಎಸ್ದಾಲ್ವಿಅವರು, “ಟೊಯೋಟಾದಲ್ಲಿರಸ್ತೆಸುರಕ್ಷತೆಗೆನಮ್ಮಬದ್ಧತೆಯುಸುರಕ್ಷಿತಕಾರುಗಳಉತ್ಪಾದನೆಯನ್ನುಮೀರಿವಿಸ್ತರಿಸಿದೆ; ರಸ್ತೆಸುರಕ್ಷತೆಯನ್ನುಉತ್ತೇಜಿಸುವಮೂಲಕಮತ್ತುಅವರಲ್ಲಿನಡವಳಿಕೆಯಬದಲಾವಣೆಯನ್ನುಹುಟ್ಟುಹಾಕುವಮೂಲಕನಾವುಸೇವೆಸಲ್ಲಿಸುವಸಮುದಾಯಗಳಜೀವನವನ್ನುಶ್ರೀಮಂತಗೊಳಿಸಲುಸಮಾಜದೊಂದಿಗೆಜೊತೆಯಾಗಿಬೆಳೆಯಲುಶ್ರಮಿಸುತ್ತೇವೆ. ರಸ್ತೆಸುರಕ್ಷತೆಯಬಗ್ಗೆಜಾಗೃತಿಮೂಡಿಸುವನಮ್ಮಪ್ರಯಾಣವು 2007 ರಿಂದಪ್ರಾರಂಭವಾಗಿದೆ, ವಿವಿಧರಸ್ತೆಸುರಕ್ಷತಾಉಪಕ್ರಮಗಳಮೂಲಕಇಲ್ಲಿಯವರೆಗೆ 790,000 ವಿದ್ಯಾರ್ಥಿಗಳನ್ನುತಲುಪಿದೆ. ಶಾಲಾಮಕ್ಕಳನ್ನುಕೇಂದ್ರೀಕರಿಸಿದೆಮತ್ತುಅವರನ್ನು ‘ರಸ್ತೆಸುರಕ್ಷತಾರಾಯಭಾರಿಗಳಾಗಿ’ ಅಭಿವೃದ್ಧಿಪಡಿಸುತ್ತದೆ, ಆಮೂಲಕಜನರಲ್ಲಿಸಕಾರಾತ್ಮಕಬದಲಾವಣೆಯನ್ನುಮೂಡಿಸುತ್ತದೆ.ಈದಿಕ್ಕಿನಲ್ಲಿ, ಟೊಯೊಟಾಹ್ಯಾಕಥಾನ್ಒಂದುವಿಸ್ತೃತಕಾರ್ಯಕ್ರಮವಾಗಿದ್ದು, ಶಾಲಾಮಕ್ಕಳಿಗೆ (9 ರಿಂದ 12 ನೇತರಗತಿ) ರಸ್ತೆಸುರಕ್ಷತೆಯನ್ನುಉತ್ತೇಜಿಸಲು ‘ಪರಿಹಾರಪೂರೈಕೆದಾರರಾಗಿ’ ಹೊರಹೊಮ್ಮಲುವೇದಿಕೆಯನ್ನುಒದಗಿಸುವಗುರಿಯನ್ನುಹೊಂದಿದೆ. ಈವಿಶಿಷ್ಟರಸ್ತೆಸುರಕ್ಷತಾಕಾರ್ಯಕ್ರಮ ಯುವಸಮುದಾಯಗಳೊಂದಿಗೆತಮ್ಮಸೃಜನಶೀಲತೆಯನ್ನುಪ್ರದರ್ಶಿಸಲುಬಲವಾದಸಂಪರ್ಕವನ್ನುಹೆಚ್ಚಿಸಲುಕೊಡುಗೆನೀಡುತ್ತದೆ. ರಸ್ತೆಸುರಕ್ಷತೆಯನ್ನುಸುಧಾರಿಸುವಕಡೆಗೆಪರಿಹಾರಗಳನ್ನುಅಭಿವೃದ್ಧಿಪಡಿಸುತ್ತದೆ. ಭವಿಷ್ಯದಸುರಕ್ಷತಾಚಾಂಪಿಯನ್ ಗಳಾಗಿಅವರಸುಸ್ಥಿರಅಭಿವೃದ್ಧಿಯನ್ನುಮುನ್ನಡೆಸುತ್ತದೆಎಂದರು.

24 ಗಂಟೆಗಳಟೊಯೊಟಾಹ್ಯಾಕಥಾನ್ನಯಶಸ್ವಿಮುಕ್ತಾಯವನ್ನುನಾವುಗುರುತಿಸುತ್ತಿರುವಾಗಶಾಲಾಮತ್ತುಕಾಲೇಜುವಿದ್ಯಾರ್ಥಿಗಳುಪ್ರದರ್ಶಿಸಿದಸೃಜನಶೀಲತೆಮತ್ತುಸಮರ್ಪಣೆಯಿಂದನಾವುನಿಜವಾಗಿಯೂಸ್ಫೂರ್ತಿಪಡೆದಿದ್ದೇವೆ.  ಈಮಹತ್ವದಕಾರ್ಯಕ್ರಮವುರಸ್ತೆಯಲ್ಲಿಜನರಸುರಕ್ಷತೆ’ಯನ್ನುಖಚಿತಪಡಿಸಿಕೊಳ್ಳುವನಮ್ಮಅಚಲಬದ್ಧತೆಗೆಸಾಕ್ಷಿಯಾಗಿದೆ. ನಮ್ಮೊಂದಿಗೆಕೈಜೋಡಿಸಿದ್ದಕ್ಕಾಗಿಮತ್ತುಈಪ್ರಮುಖಟೊಯೊಟಾಹ್ಯಾಕಥಾನ್ಕಾರ್ಯಕ್ರಮದಲ್ಲಿಅವರಬಲವಾದಪ್ರೋತ್ಸಾಹಮತ್ತುಭಾಗವಹಿಸುವಿಕೆಗಾಗಿಎಲ್ಲಾವಿದ್ಯಾರ್ಥಿಗಳು, ಶಿಕ್ಷಕರು, ಅಧ್ಯಾಪಕರು, ಶಿಕ್ಷಣಸಂಸ್ಥೆಗಳುಮತ್ತುಗೌರವಾನ್ವಿತಅಧಿಕಾರಿಗಳಿಗೆಹೃತ್ಪೂರ್ವಕಧನ್ಯವಾದಗಳು”.

ಪ್ರಶಸ್ತಿಪ್ರದಾನಸಮಾರಂಭದಲ್ಲಿ ಪ್ರಮುಖಗಣ್ಯರುಟಿಕೆಎಂಹಿರಿಯಕಾರ್ಯನಿರ್ವಾಹಕರೊಂದಿಗೆಟೊಯೊಟಾಹ್ಯಾಕಥಾನ್ನಅಗ್ರ 10 ಅಂತಿಮಸ್ಪರ್ಧಿಗಳುಮತ್ತುಅಗ್ರಮೂರುವಿಜೇತತಂಡಗಳಿಗೆ ‘ಭಾಗವಹಿಸುವಿಕೆಯಪ್ರಮಾಣಪತ್ರ’ ಮತ್ತುಅತ್ಯಾಕರ್ಷಕ ‘ಬಹುಮಾನಗಳನ್ನು’ ನೀಡಿದರು. ರಸ್ತೆಸುರಕ್ಷತಾಚಾಂಪಿಯನ್ಗಳಾಗಿವಿದ್ಯಾರ್ಥಿಗಳಉತ್ಸಾಹಮತ್ತುಕೊಡುಗೆಗಳನ್ನುಶ್ಲಾಘಿಸಿದರು. ಮುಂದೆ, ಟಿಕೆಎಂಟೊಯೊಟಾಹ್ಯಾಕಥಾನ್ಫೈನಲಿಸ್ಟ್ಗಳಿಗೆಇನ್ಕ್ಯುಬೇಷನ್ಬೆಂಬಲವನ್ನುಮತ್ತಷ್ಟುಮೌಲ್ಯಮಾಪನಮಾಡಿದೆ. ಮೂಲಮಾದರಿಅನುಷ್ಠಾನದಸಾಧ್ಯತೆಗಳನ್ನುಅನ್ವೇಷಿಸುವುದನ್ನುಮುಂದುವರಿಸುತ್ತದೆಈ ಮೂಲಕಟಿಕೆಎಂ ರಸ್ತೆಸುರಕ್ಷತೆಯನ್ನುಉತ್ತೇಜಿಸುತ್ತದೆ.

Leave a Reply

Your email address will not be published. Required fields are marked *