Saturday, 12th October 2024

ಬೆಳ್ಳಿ ದರದಲ್ಲಿ 900 ರೂ. ಏರಿಕೆ

ಬೆಂಗಳೂರು: ಬೆಳ್ಳಿಯ ದರದಲ್ಲಿ 900 ರೂ. ಏರಿಕೆಯಾಗಿದ್ದು, ಪ್ರತಿ ಕೆಜಿಗೆ ೭೨,೫೦೦ ರೂ.ಗೆ ಏರಿಕೆಯಾಗಿದೆ. ಪ್ಲಾಟಿನಮ್‌ ದರದಲ್ಲಿ 10 ಗ್ರಾಮ್‌ಗೆ ೫೩೦ ರೂ. ಏರಿಕೆಯಾಗಿದ್ದು, ೨೬,೧೮೦ ರೂ.ಗೆ ಏರಿಕೆಯಾಗಿದೆ.

ಚಿನ್ನದ ದರದಲ್ಲಿ ಬೆಂಗಳೂರಿನಲ್ಲಿ 160 ರೂ. ಏರಿಕೆಯಾಗಿದೆ. ಪ್ರತಿ 10 ಗ್ರಾಮ್‌ಗೆ 54,160 ರೂ.ಗೆ (24 ಕ್ಯಾರಟ್) ವೃದ್ಧಿಸಿದೆ. 22 ಕ್ಯಾರಟ್‌ ಅಥವಾ ಆಭರಣ ಚಿನ್ನದ ದರದಲ್ಲಿ 150 ರೂ. ಏರಿದ್ದು,49,500 ರೂ.ಗೆ ಹೆಚ್ಚಳವಾಗಿದೆ.

22 ಕ್ಯಾರಟ್‌ ಅಥವಾ ಆಭರಣ ಚಿನ್ನದ ದರದಲ್ಲಿ 150 ರೂ. ಏರಿದ್ದು,49,500 ರೂ.ಗೆ (Gold price ) ಹೆಚ್ಚಳವಾಗಿದೆ.

ಬಂಗಾರದ ದರದಲ್ಲಿ ಇತ್ತೀಚಿಗೆ ಗಣನೀಯ ಏರಿಕೆ ಆಗಿರುವುದನ್ನು ಖರೀದಿದಾರರು ಗಮನಿಸಬಹುದು. ಬಂಗಾರ ಮತ್ತು ಬೆಳ್ಳಿಯ ದರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಂದ ಗತಿ ಕಂಡು ಬಂದಿದೆ. ಬಂಗಾರದ ದರದಲ್ಲಿ ಸೋಮವಾರ ಅತ್ಯಲ್ಪ ಏರಿಕೆಯಾಗಿದೆ.