ತುಮಕೂರು: ಸಿದ್ಧಗಂಗಾ ಮಠದ ಶ್ರೀ ಸಿದ್ಧಗಂಗಾ ಅಂಧ ಮಕ್ಕಳ ಶಾಲೆಯಲ್ಲಿ ಆಚರಿಸಿದ ಲೂಯಿಬೈಲ್‌ರವರ 214ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಶಾಲೆಯ ಸಿಬ್ಬಂದಿ ಟಿ.ರಂಗಪ್ಪ, ಕುಣಿಗಲ್ ಅಂಧ ಮಕ್ಕಳ ಶಾಲೆಯ ಮುಖ್ಯಶಿಕ್ಷಕ ಜಿ.ಎಲ್.ರಾಮಕೃಷ್ಣಯ್ಯ, ಶಾಲೆಯ ಮೇಲ್ವಿಚಾರಕ ಬಿ.ಎಲ್. ಚಂದ್ರಶೇಖರ್, ಬಸವೇಶ್ವರ ಪಬ್ಲಿಕ್ ಶಾಲೆಯ ಕೋ-ಆರ್ಡಿನೇಟರ್ ಕೆ.ಎಸ್.ಲಿಂಗರಾಜು, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಎಂ.ರಮೇಶ್, ಮುಖ್ಯ ಶಿಕ್ಷಕ ಸಂಜೀವ ಫ.ತೇರದಾಳ್ ಇದ್ದರು.