Thursday, 12th December 2024

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ತುಮಕೂರು: ಅಖಿಲ ಕರ್ನಾಟಕ ಕಾರ್ಮಿಕ ಪ್ರಜಾ ವೇದಿಕೆ ವತಿಯಿಂದ ನಡೆದ 2ನೇ ವರ್ಷದ ಕನ್ನಡ ರಾಜ್ಯೋತ್ಸವ, ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಶಾಸಕ ಜ್ಯೋತಿಗಣೇಶ್ ಉದ್ಘಾಟಿಸಿದರು.
ಕಾಂಗ್ರೆಸ್ ಮುಖಂಡ ಮುರುಳೀಧರ ಹಾಲಪ್ಪ, ಇಕ್ಬಾಲ್ ಅಹಮದ್,  ಅಖಿಲ ಕರ್ನಾಟಕ ಕಾರ್ಮಿಕ ಪ್ರಜಾ ವೇದಿಕೆಯ ರಾಜ್ಯ ಅಧ್ಯಕ್ಷ ಸತೀಶ್,  ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಜೈನ್ ಶೇಕ್ ಫಯಾಜ್ , ಯುವ ಘಟಕದ ರಾಜ್ಯಾಧ್ಯಕ್ಷ  ಆನಂದ್ , ಗೌರವಾಧ್ಯಕ್ಷರಾದ ಯೋಗ ನರಸಿಂಹಣ್ಣ ಜಿಲ್ಲಾಧ್ಯಕ್ಷರಾದ ವಸೀಮ್ ಅನ್ವರ್ ಪಾಷಾ ತೇಜಸ್ ಗುಬ್ಬಿ ತಾಲೂಕು ಅಧ್ಯಕ್ಷ ಚನ್ನಬಸಣ್ಣ, ಆಟೋ ಉಪಾಧ್ಯಕ್ಷ ರಮೇಶ್ ,ಅಂಬೇಡ್ಕರ್ ಸೇನೆ ರಾಜ್ಯ ಕಾರ್ಯದರ್ಶಿ ನರಸಿಂಹಮೂರ್ತಿ, ಸಮಾಜ ಸೇವಕರಾದ ಮಹಾದೇವಣ್ಣ, ಕನ್ನಡ ಪ್ರಕಾಶ್ , ಅನ್ವರ್ , ಸಂಘಟನೆಯ ಪದಾಧಿಕಾರಿಗಳು  ಉಪಸ್ಥಿತ ರಿದ್ದರು.