Sunday, 15th December 2024

ಆ.24ರಂದು ಉಚಿತ ಆರೋಗ್ಯ ಶಿಬಿರ

ತುಮಕೂರು: ಇಲ್ಲಿನ ಭೀಮಸಂದ್ರದಲ್ಲಿ ಪೃಥ್ವಿ ಮೆಡಿಕಲ್ಸ್ & ಜನರಲ್ ಸ್ಟೋರ್, ಕಸ್ತೂರ್ಬಾ ಆಸ್ಪತ್ರೆˌ ವಾಸನ್ ಐ ಕೇರ್ ಸಹಕಾರದೊಂದಿಗೆ ಆ.24ರಂದು ಬೆಳಗ್ಗೆ 10 ಗಂಟೆಯಿಂದ ಬಿಪಿˌ ಸಕ್ಕರೆ ಖಾಯಿಲೆˌ ಕೀಲು ಮತ್ತು ಮೂಳೆˌ ಕಣ್ಣು ಕಿವಿˌ ಮೂಗುˌ ಗಂಟಲುˌ ಮಕ್ಕಳ ತಜ್ಞರುˌ ಸ್ತ್ರೀರೋಗ -ಪ್ರಸೂತಿˌˌ ಶೀತˌಕೆಮ್ಮುˌಜ್ವರ ಇತರೆ ಸಾಮಾನ್ಯ ಆರೋಗ್ಯ ಕ್ಕೆ ಸಂಬಂಧಿಸಿದಂತೆ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ಶಿಬಿರವನ್ನು ಆಯೋಜಿಸಲಾಗಿದೆ . ವೈದ್ಯರ ಸಲಹೆ ವೇರೆಗೆ ಉಚಿತ ಔಷಧಿಗಳನ್ನು ವಿತರಿಸಲಾಗುವುದು.

ಆಸಕ್ತರು ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬಹುದು ಎಂದು ಶಿಬಿರ ನಿಯೋಜಕರಾದ ಶಾಂತಕುಮಾರಿ ತಿಳಿಸಿದ್ದಾರೆ