Saturday, 14th December 2024

ಚೌಡಪ್ಪಗೆ ಪಿಹೆಚ್‌ಡಿ

ತುಮಕೂರು: ತುಮಕೂರು ವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕ ಚೌಡಪ್ಪ ಸಿ.ಬಿ. ಇವರಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ.
ಡಾ.ಪದ್ಮಿನಿ ಎಸ್.ವಿ., ಮಾರ್ಗದರ್ಶನದಲ್ಲಿ ಸಲ್ಲಿಸಿದ್ದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಣ್ಣಕೈಗಾರಿಕೆಗಳ ಸ್ಥಿತಿಗತಿ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ.