ತುಮಕೂರು: ನಗರದ ಶ್ರೀ ದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಮಹಿಳಾ ಚೆಸ್ ಚಾಂಪಿಯನ್ ಶಿಪ್‌ಗೆ ವಿದ್ಯುಕ್ತ ತೆರೆ ಬಿದ್ದಿತು.
ರಾಜ್ಯ ಮಟ್ಟದ ಈ ಚಾಂಪಿಯನ್ ಶಿಪ್ ನಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ಬೆಂಗಳೂರಿನ ಮಾನಸ, ಕೃಪಾ ಎಸ್ ಉಕ್ಕಾಲಿ, ಶ್ರೇಯಾ ರಾಜೇಶ್ ಹಾಗೂ ದಕ್ಷಿಣ ಕನ್ನಡದ ಅರುಷಿ ಡಿಸೆಲ್ವ ರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾದರು.
ಈ ವೇಳೆ ರೆಡ್ ಕ್ರಾಸ್ ರಾಷ್ಟಿçÃಯ ಮಂಡಳಿ ಸದಸ್ಯರು ಎಸ್. ನಾಗಣ್ಣ , ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ , ತುಮಕೂರು ಜಿಲ್ಲಾ ಚೆಸ್ ಅಸೋಸಿಯೇಷನ್ ಮಧುಕರ್, ಮಾಧುರಿ, ಅಖಿಲಾನಂದ್ , ಡಾ. ಹುಲಿನಾಯ್ಕರ್ , ಬಾಲಸುಬ್ರಹ್ಮಣ್ಯಂ , ತತ್ವ ಫೌಂಡೇಶನ್ ಮುಖ್ಯಸ್ಥ ಉಮೇಶ್ ಇದ್ದರು.