Saturday, 14th December 2024

darshaninbellaryjail: ಸರ್ಜಿಕಲ್‌ಚೇರ್‌ಗೆ ಆರೋಪಿ ದರ್ಶನ್‌ ಮನವಿ

darshan

ಬಳ್ಳಾರಿ: ನಟ ದರ್ಶನ್‌ ಅವರ ಆರೋಗ್ಯದ ಕುರಿತಾದ ಪತ್ನಿ ವಿಜಯಲಕ್ಷ್ಮೀ ಕೊಟ್ಟ ರೀಪೋರ್ಟ್‌ ಪರಿಗಣಿಸಲು ಸಾಧ್ಯವಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲಿನ ವರದಿ ಮುಖ್ಯ ಜೈಲಧಿಕಾರಿಗಳು ಹೇಳಿದ್ದಾರೆ.

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಆರೋಗ್ಯ ತಪಾಸಣೆಗೊಳಗಾದ ದರ್ಶನ್‌ ಅವರ ವೈದ್ಯಕೀಯ ವರದಿಯನ್ನು ಜೈಲಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.  ವರದಿ ಪರಿಶೀಲನೆ ಬಳಿಕ ಚೇರ್‌ ವ್ಯವಸ್ಥೆ ಮಾಡಲಾಗುವುದು ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.