Thursday, 12th December 2024

೫೦ ಸಾವಿರ ರೂಪಾಯಿಗಳ ಅನುದಾನದ ಡಿ.ಡಿ ಹಸ್ತಾಂತರ

ತಿಪಟೂರು: ನಗರದ ರೈಲ್ವೆ ಸ್ಟೇಷನ್ ರಸ್ತೆ ಬಳಿಯಿರುವ ಮಾವಿನತೋಪು ಗ್ರಾಮದ ಶ್ರೀ ಪ್ಲೇಗಿನಮ್ಮ ದೇವಿಯ ದೇವಾಸ್ಥಾನದ ಜೀಣೋದ್ದಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನಾಭಿವೃದ್ದಿ ಸಂಸ್ಥೆಯ ವತಿಯಿಂದ ೫೦ ಸಾವಿರ ರೂಪಾಯಿಗಳ ಅನುದಾನದ ಡಿ.ಡಿಯನ್ನು ತಾಲೂಕು ಯೋಜನಾಧಿ ಕಾರಿ ಉದಯ್ ಪ್ಲೇಗಿನಮ್ಮ ದೇವಿಯ ಟ್ರಸ್ಟ್ನ ಅದ್ಯಕ್ಷ ಶ್ರೀನಿವಾಸ್‌ಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಶತಾಜ್ ಭಾನು, ಸಂತೋಷ್, ಗ್ರಾಮಸ್ಥರಾದ ಆಟೋ ಗಂಗಾಧರ್, ಶ್ರೀನಿವಾಸ್, ಚೇತನ್, ರಂಗಸ್ವಾಮಿ, ಗಜೇಂದ್ರ, ಗಂಗಾಧರ್, ರಾಜು ಮತ್ತಿತ್ತರು ಹಾಜರಿದ್ದರು,