Tuesday, 30th May 2023

ತಾಲೂಕು ನ.ಯೋ.ಪ್ರ ಅಧ್ಯಕ್ಷರಿಗೆ ಪಿತೃ ವಿಯೋಗ

ಮಾನ್ವಿ: ತಾಲೂಕಿನ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶರಣಪ್ಪಗೌಡ ನಕ್ಕುಂದಿ ಯವರಿಗೆ ಪಿತೃ ವಿಯೋಗ ನಯೋಪ್ರ ಅಧ್ಯಕ್ಷರಾದ ಶರಣಪ್ಪಗೌಡ ನಕ್ಕುಂದಿಯವರ ತಂದೆಯವರಾದ ದೊಡ್ಡ ಆದನಗೌಡ ಮಾಲಿ ಪಾಟೀಲ್ ೯೮ ವರ್ಷರವರು ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಶುಕ್ರವಾರ ವಿಧಿವಶರಾಗಿದ್ದು ಮೃತರು ಪತ್ನಿ ಹನುಮಮ್ಮ ಹಾಗೂ ಹಿರಿಯ ಪುತ್ರ ಅಮರೇಗೌಡ, ಸೇರಿದಂತೆ ಪುತ್ರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ ಮೃತರ ಅಂತ್ಯ ಸಂಸ್ಕಾರ ಶನಿವಾರ ಜು.೧೬ ರಂದು ೧ಗಂಟೆಗೆ ನಕ್ಕುಂದಿ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ನಡೆಯಲಿದ್ದೆ ಎಂದು ಕುಟುಂಬದವರು ತಿಳಿಸಿದ್ದಾರೆ.

error: Content is protected !!