ತುಮಕೂರು : ತಾಲೂಕಿನ ಬೆಳ್ಳಾವಿಯ ಶ್ರೀ ಕಾರದೇಶ್ವರ ಮಠದ ವತಿಯಿಂದ ಬಡ ಮತ್ತು ಅನಾಥ ಮಕ್ಕಳ ಉಚಿತ ವಿದ್ಯಾಭ್ಯಾಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
5ನೇ ತರಗತಿಯಿಂದ ಪಿಯುಸಿವರೆಗೆ ಸರ್ಕಾರಿ ಶಾಲೆ ಕನ್ನಡ ಮಾಧ್ಯಮದಲ್ಲಿ ಉಚಿತ ದಾಖಲಾತಿ ಪ್ರಾರಂಭವಾಗಿದೆ ಹಾಗೂ ಮಠದಲ್ಲಿ ಉಚಿತ ಶಿಕ್ಷಣ ಊಟ,ಉಚಿತ ವಸತಿ ನಿಲಯದ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ವಿವರಗಳಿಗೆ ನಿರಂಜನ್ ಮೂರ್ತಿ-9741003677, ಅಮರೇಶ್-9902856601
ಸಂಪರ್ಕಿಸಿ.