Sunday, 15th December 2024

ಗೃಹರಕ್ಷಕ ದಳ ಘಟಕಕ್ಕೆ ನಿವೇಶನ: ಮನವಿ

ಶಿರಾ: ಸುಮಾರು 12 ವರ್ಷಗಳ ಹಿಂದೆ ಸ್ಥಾಪಿತವಾದ ಕಳ್ಳಂಬೆಳ್ಳ ಗೃಹರಕ್ಷಕ ದಳ ಘಟಕಕ್ಕೆ ನಿವೇಶನ ನೀಡುವ ಬಗ್ಗೆ ತಹಶೀಲ್ದಾರ್ ಮಮತಾ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಘಟಕ ಅಧಿಕಾರಿಗಳಾದ ಬಸವರಾಜು, ಮಾಜಿ ಘಟಕ ಅಧಿಕಾರಿಗಳಾದ ರೇವಣ್ಣ ಸಿದ್ದೇಶ್ವರ, ಸೆಕ್ಷನ್ ಲೀಡರ್ ರಾಮಲಿಂಗಪ್ಪ,, ಹರೀಶ್, ರುದ್ರೇಶ್ ಗೌಡ, ಕೃಷ್ಣಾಜಿ ರಾವ್, ರಂಗಯ್ಯ ಹಾಗೂ ಗುರುಪ್ರಸಾದ್ ಉಪಸ್ಥಿತರಿದ್ದರು.