Thursday, 12th December 2024

ತಾಲೂಕಿನ ಪತ್ರಿಕಾ ವಿತರಕರಿಗೆ ಗುರುತಿನ ಚೀಟಿ ವಿತರಣೆ

ಗುಬ್ಬಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗ ರವರು ತಾಲೂಕಿನ ಪತ್ರಿಕ   ವಿತರಕರಿಗೆ   ಗುರುತಿನ ಚೀಟಿ  ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಚೆಲುವರಾಜ್, ಕಾರ್ಯದರ್ಶಿ  ವಾಸುದೇವ್, ಜಿಲ್ಲಾ  ನಿರ್ದೇಶಕ ಲೋಕೇಶ್, ಗೌರವಾಧ್ಯಕ್ಷ ರಮೇಶ್ ಗೌಡ, ತಾಲೂಕ್ ಅಧ್ಯಕ್ಷ ನರಸಿಂಮೂರ್ತಿ, ಪ್ರಧಾನ ಕಾರ್ಯದರ್ಶಿ ಪುನೀತ್ ಸೇರಿದಂತೆ ತಾಲೂಕಿನ ಎಲ್ಲ ಪತ್ರಿಕ ವಿತರಕರು ಹಾಜರಿದ್ದರು.