ಜೆಡಿಯು ಜಿಲ್ಲಾಧ್ಯಕ್ಷ ನಿಧನ Sunday, September 17th, 2023 ವಿಶ್ವವಾಣಿ ತುಮಕೂರು: ಜೆಡಿಯು ಜಿಲ್ಲಾಧ್ಯಕ್ಷ ರೇಣುಕಾ ಪ್ರಸಾದ್ ಹೃದಯಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಜಿಲ್ಲೆಯ ಜೆಡಿಯು ಮುಖಂಡರು ಸೇರಿದಂತೆ ಹಲವಾರು ರಾಜಕೀಯ ಮುಖಂಡರು ನಿಧನಕ್ಕೆ ಸಂತಾನ ಸೂಚಿಸಿದ್ದಾರೆ.