Sunday, 15th December 2024

ನಾಯಕರು ಯಾರೂ ಎನ್ನುವುದೇ ತಿಳಿಯದೇ ಚುನಾವಣೆಗೆ ಇಳಿದಿದೆ ಕಾಂಗ್ರೆಸ್: ಬಿಜೆಪಿ ಅಭ್ಯರ್ಥಿ ಕಾಗೇರಿ

ಶಿರಸಿ: ಕಾಂಗ್ರೆಸ್ ಗೆ ತನ್ನ ನಾಯಕರು ಯಾರೂ ಎನ್ನುವುದೇ ತಿಳಿಯದೇ ಚುನಾವಣೆಗೆ ಇಳಿದಿದೆ. ಅಲ್ಲದೇ ಪ್ರಣಾಳಿಕೆಯೂ ಸಹ ಒಬ್ಬೊಬ್ಬರು ಒಂದೊಂದು ಪ್ರಣಾಳಿಕೆ ಬಿಡುಗಡೆಗೊಳಿಸಿದೆ.

ಇಂಥ ಸಂದರ್ಭದಲ್ಲಿ ಜನ ಯಾರನ್ನು ನಂಬಬೇಕಿದೆ ಎಂದು ಬಿಜೆಪಿ ಅಭ್ಯರ್ಥಿ ಕಾಗೇರಿ ಪ್ರಶ್ನಿಸಿದರು. ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸದಾನಂದ ಭಟ್, ಉಷಾ ಹೆಗಡೆ, ಜಿಲ್ಲಾಧ್ಯಕ್ಷ, ಆನಂದ ಸಾಲೇರ ಉಪಸ್ಥಿರಿದ್ದರು.