Thursday, 12th December 2024

ಕಾಗೇರಿ 222252 ಮತಗಳ ಅಂತರದಿಂದ ಮುನ್ನಡೆ

ಶಿರಸಿ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 93402 ಮತಗಳ ಅಂತರದಿಂದ ಮುನ್ನಡೆ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ‌ನಿಂಬಾಳ್ಕರ ಹಿನ್ನಡೆ.

6558 ನೋಟಾ ಚಲಾವಣೆಯಾಗಿದೆ.