Sunday, 15th December 2024

ಆರು ಶಾಲೆಗಳಿಗೆ ಸೇಬರ್ ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯಿಂದ “ಪ್ರಾಯೋಗಿಕ ಲ್ಯಾಬ್‌”

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಸರ್ಕಾರಿ ಬಾಲಕಿಯ ಪ್ರೌಢಶಾಲೆ ಸೇರಿದಂತೆ ಆರು ಶಾಲೆಗಳಿಗೆ ಸೇಬರ್ ಯುನೈಟೆಡ್ ವೇ ಆಫ್ ಬೆಂಗಳೂರು  ಸಂಸ್ಥೆಯು ನೂತನ ಪ್ರಾಯೋಗಿಕ ಲ್ಯಾಬ್‌ಗಳನ್ನು ತೆರೆದಿದೆ

 ಲ್ಯಾಬ್‌ನಲ್ಲಿ ಮಕ್ಕಳು  ವಿಜ್ಞಾನ ಹಾಗೂ ತಂತ್ರಜ್ಞಾನ ಕಲಿಕೆಗೆ ಹೆಚ್ಚು ಸಕ್ರಿಯವಾಗಿ ಪ್ರಯೋಗ ನಡೆಸಲು ಅನುಕೂಲವಾಗಲಿದೆಲ್ಯಾಬ್‌ ಉದ್ಘಾಟನೆಯಲ್ಲಿ ಸೇಬರ್‌ನ ಎಂಡಿ ಶ್ರೀರಾಮ್ ಗೋಪಾಲಸ್ವಾಮಿಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ)ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ)ಮತ್ತು ಎಲ್ಲಾ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು .