Saturday, 14th December 2024

ಮದ್ಯ ಶೇಖರಣೆ ಮಾಡಿದ್ದ ಮನೆಯಲ್ಲಿ ರೈಡ್: ಮದ್ಯದ ಕೇಸುಗಳು ವಶ

ಪಾವಗಡ: ತಾಲೂಕಿನ ಕಸಬಾ ಹೋಬಳಿಯ ಮುರಾರಾ ಯನಹಳ್ಳಿಯಲ್ಲಿ ಭಾನುವಾರ ರಾತ್ರಿ ಪಾತಣ್ಣ ಎಂಬವರ ಮನೆಯಲ್ಲಿ ಭಾರಿ ಶೇಖರಣೆ ಮಾಡಿದಂತಹ ಮಧ್ಯದ ಕೇಸು ಗಳನ್ನು ಪಾವಗಡ ಪೋಲಿಸ್ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ.

ಸುಮಾರು 20 ರಿಂದ 25 ಬಾಕ್ಸ್ ಗಳು ಮಧ್ಯ ಮನೆಯಲ್ಲಿ ಶೇಖರಣೆ ಮಾಡಿದ್ದು ಏಕೆ ಎಂಬುದು ಅನುಮಾನಗಳು ವ್ಯಕ್ತವಾ ಗಿವೆ.

ಮಧ್ಯದ ಕೇಸುಗಳು ಯಾವ ಅಂಗಡಿಗಳಲ್ಲಿ ತರಲಾಗಿತ್ತು. ಇವರಿಗೆ ಮನೆಯಲ್ಲಿ ಇಡಲು ಅಬಕಾರಿ ಇಲಾಖೆಯಿಂದ ಅಪ್ಪಣೆ ನೀಡಲಾಗಿದೆಯೇ ಎಂಬ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.