ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ವರದಿಗಾರ ಮಾಯಸಂದ್ರ ಕೆ.ಆರ್. ಸ್ವಾಮಿ ಅವರು, ಅನಾರೋಗ್ಯದ ಕಾರಣ ನಿಧನವಾಗಿದ್ದಾರೆ.
ಡಿ.9ರಂದು ಬೆಳಗ್ಗೆ 11 ಕ್ಕೆ ಮಾಯಸಂದ್ರ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಈ ಹಿಂದೆ ವಿಶ್ವವಾಣಿ ತಾಲೂಕು ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಜಿಲ್ಲೆಯ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.