Thursday, 12th December 2024

ಶಾಸಕ ಎಸ್ಆರ್ ಶ್ರೀನಿವಾಸ್ ತಂದೆ ನಿಧನ, ನಾಳೆ ಅಂತ್ಯಸಂಸ್ಕಾರ

ಗುಬ್ಬಿ : ಶಾಸಕ ಎಸ್ಆರ್ ಶ್ರೀನಿವಾಸ್ ಅವರ ತಂದೆ ರಾಮೇಗೌಡರು ವಯೋಸಹಜ ಅನಾರೋಗ್ಯದಿಂದ   ನಿಧನರಾಗಿದು.  ಅವರ ಸ್ವಗೃಹ ಸೇರ್ವೆ ಗೋರನಪಾಳ್ಯ ಗ್ರಾಮದಲ್ಲಿ  ನಾಳೆ ಮಧ್ಯಾಹ್ನ  ಅಂತ್ಯಸಂಸ್ಕಾರ ನಡೆಯಲಿದೆ.