ಶಿರಸಿ: ಇಲ್ಲಿನ ನೆಮ್ಮದಿಯ ರಂಗಧಾಮದಲ್ಲಿ ಕಲಾವಿದ ಮುಕಜ್ಯಮಂತ್ರಿ ಚಂದ್ರು ಅವರ ಮುಖ್ಯಮಂತ್ರಿ ನಾಟಕವನ್ನು ಮಾ.16 ರಂದು ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಬಿವಿ ರಾಜಾರಾಂ ಹೇಳಿದರು.
ಅವರು ಇಲ್ಲಿನ ನೆಮ್ಮದಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ನೆಮ್ಮದಿಯ ವಿಪಿ ಹೆಗಡೆ, ಸತೀಶ್ ಹೆಗಡೆ, ವೆಂಕಟೇಶ್ ನಾಯ್ಕ, ಚಂದ್ರು ಉಡುಪಿ ಉಪಸ್ಥಿತರಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.