Sunday, 15th December 2024

ಎನ್ ಡಿ ಮೈಲಾರಯ್ಯ ಅವಿರೋಧ ಆಯ್ಕೆ

ಗುಬ್ಬಿ : ತಾಲ್ಲೂಕಿನ ಬಿದರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎನ್ ಡಿ ಮೈಲಾರಯ್ಯ ಅವಿರೋಧ ಆಯ್ಕೆಯಾದರು.

ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಯತೀಶ್ ಉಪಾಧ್ಯಕ್ಷೆ ಸುಶೀಲ, ಹಾಗೂ ಸದಸ್ಯರು, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಮಾಜಿ ಗ್ರಾಪಂ ಅಧ್ಯಕ್ಷ ಶಿವಾಜಿ ರಾವ್, ಮುಖಂಡರಾದ ಮೂರ್ತಿ, ಮಾದಪಟ್ಟಣ ವಿರೂಪಾಕ್ಷ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.