Wednesday, 11th December 2024

ತುಮಕೂರು ವಿವಿಗೆ ನೂತನ ಕುಲಸಚಿವರ ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯಕ್ಕೆ ನೂತನ‌ ಕುಲಸಚಿವರನ್ನಾಗಿ ನಹಿದಾ ಜಮ್ ಜಮ್ ಅವರನ್ನು ನೇಮಕ ಮಾಡಲಾಗಿದೆ. ನಹಿದಾ ಜಮ್ ಜಮ್ ಅವರು ಕೊರಟಗೆರೆ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.