Thursday, 12th December 2024

ಡಾಕ್ಟರೇಟ್ ಪದವಿ

ತುಮಕೂರು: ತಾಲೂಕಿನ ಬೆಳ್ಳಾವಿ ಸರಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ಟಿ.ಧರಣೇಶ್ ಇವರಿಗೆ ಭಾರತೀ ಯಾರ್ ವಿವಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಡಾ. ವೈ. ಗಂಗಾಧರ ರೆಡ್ಡಿ ಇವರ ಮರ‍್ಗರ‍್ಶನದಲ್ಲಿ ” ರೈಟ್ ಟು ಇನ್ಫರ‍್ಮೇಶನ್ ಅಂಡ್ ಇಟ್ಸ್ ಇಂಪ್ಯಾಕ್ಟ್ ಆನ್ ಅಡ್ಮಿನಿಸ್ಟ್ರೇಶನ್ ಇನ್ ರ‍್ನಾಟಕ: ವಿತ್ ಸ್ಪೆಷಲ್ ರೆಫರೆನ್ಸ್ ಟು ಡಿಪರ‍್ಟ್ಮೆಂಟ್ ಆಪ್ ಕಲಿಜಿಯೇಟ್ ಎಜುಕೇಶನ್ ” ವಿಷಯದ ಮೇಲೆ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ ಲಭಿಸಿದೆ.