Saturday, 14th December 2024

SDRF, NDRF ನಿಂದ ನದಿ ನೀರಿನಲ್ಲಿ ತೀವ್ರ ಶೋಧ

ಶಿರಸಿ: ಅಂಕೋಲಾದ ಶಿರೂರು ಗುಡ್ಡ ಕುಸಿತವಾದ ಸ್ಥಳದ ಸಮೀಪ SDRF ಮತ್ತು NDRF ನಿಂದ ನದಿ ನೀರಿನಲ್ಲಿ ತೀವ್ರ ಶೋಧ ನಡೆಯುತ್ತಿದೆ.

ನೀರಿನಲ್ಲಿ ಕೊಚ್ಚಿ ಹೋದ ವಾಹನ, ಮನುಷ್ಯರಿಗಾಗಿ ಬೆಳಗಿನಿಂದ ಹುಡುಕಾಟ ನಡೆದಿದೆ.