Saturday, 14th December 2024

ಸಚಿವ ಮಂಕಾಳ ವೈದ್ಯರಿಂದ ಗುಡ್ಡ ಕುಸಿತ ಸ್ಥಳದ ವೀಕ್ಷಣೆ

ಶಿರಸಿ: ಅಂಕೋಲಾ ಶರೂರು ಗುಡ್ಡ ಕುಸಿತ ಸ್ಥಳದ ವೀಕ್ಷಣೆಗೆ ಸಚಿವ ಮಂಕಾಳ ವೈದ್ಯ ಕ್ರೇನ್ ಮೂಲಕ ತೆರಳಿ ವೀಕ್ಷಿಸಿದರು.