Saturday, 14th December 2024

ಸಿಡಿಲಿಗೆ ವಿದ್ಯಾರ್ಥಿ ಬಲಿ

ಶಿರಸಿ: ಬನವಾಸಿಯಲ್ಲಿ ಸಿಡಿಲಿಗೆ ವಿದ್ಯಾರ್ಥಿ ಬಲಿಯಾಗಿದ್ದಾನೆ.

ಶನಿವಾರ ಭಾರಿ ಗುಡುಗು, ಸಿಡಿಲು ಮಳೆ ಅಬ್ಬರಿಸಿತ್ತು. ವಿದ್ಯಾರ್ಥಿ ಸಾಜಿದ್ ಅಸ್ಪಾಕಲಿ ಶೇಖ (16). ಈ ಸಿಡಿಲಿಗೆ ಬಲಿಯಾಗಿದ್ದಾನೆ